Ration Card Cancelled 2025 – ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ನ್ಯೂಸ್.! 1.17 ಕೋಟಿ ರೇಷನ್ ಕಾರ್ಡ್ ರದ್ದು.! ಇಲ್ಲಿದೆ ವಿವರ

Ration Card Cancelled 2025 – ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ನ್ಯೂಸ್.! 1.17 ಕೋಟಿ ರೇಷನ್ ಕಾರ್ಡ್ ರದ್ದು.! ಇಲ್ಲಿದೆ ವಿವರ

ನಮಸ್ಕಾರ ಗೆಳೆಯರೇ ಇವತ್ತಿನ ದಿನ ಬಿಪಿಎಲ್ ಕಾರ್ಡ್ ತುಂಬಾ ಉಪಯೋಗವಾದ ಕಾರಣ ಆಗಿದೆ ಏಕೆಂದರೆ ಇದು ಸರ್ಕಾರ ಬಡತನ ರೇಖೆಗಿಂತ ಕೆಳಗಿರುವಂಥ ಜನರಿಗೆ ಮಾತ್ರ ನೀಡುವಂತ ಒಂದು ಗುರುತಿನ ಚೀಟಿಯಾಗಿದೆ ಹಾಗಾಗಿ ತುಂಬಾ ಜನರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ ಅಂತವರಿಗೆ ಇದೀಗ ಕೇಂದ್ರ ಸರ್ಕಾರ ಕಡೆಯಿಂದ ಶಾಕಿಂಗ್ ನ್ಯೂಸ್ ನೀಡಲಾಗಿದೆ.!

ಹೌದು ಗೆಳೆಯರೇ, ಸುಮಾರು 1.17 ಕೋಟಿ ಜನರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡಲು ಕೇಂದ್ರ ಸರ್ಕಾರ ಇದೀಗ ಎಲ್ಲ ತಯಾರಿ ಮಾಡಿಕೊಂಡಿದೆ ಆದ್ದರಿಂದ ನಾವು ಈ ಒಂದು ಲೇಖನಯ ಮೂಲಕ ಯಾವ ಕಾಡುಗಳು ರದ್ದಾಗುತ್ತವೆ ಹಾಗೂ ನಿಮ್ಮ ಕಾರ್ಡ್ ರದ್ದು ಆಗಬಾರದು ಅಂದರೆ ಏನು ಮಾಡಬೇಕು ಮತ್ತು ರೇಷನ್ ಕಾರ್ಡ್ ರದ್ದು ಆಗಲು ಕಾರಣಗಳೇನು ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ

 

ಬಿಪಿಎಲ್ ರೇಶನ್ ಕಾರ್ಡ್ (Ration Card Cancelled 2025)..?

ಸ್ನೇಹಿತರೆ ಇವತ್ತಿನ ದಿನ ಅದೆಷ್ಟೋ ಬಡವರು ಈ BPL ಕಾರ್ಡಿನಿಂದ (Card) ಉಚಿತ ಅಕ್ಕಿ ಹಾಗೂ ಸರಕಾರದ ಇತರ ಸೌಲಭ್ಯಗಳನ್ನು ಈ ಒಂದು ಕಾರ್ಡ್ ನಿಂದ ಪಡೆದುಕೊಳ್ಳುತ್ತಿದ್ದಾರೆ.! ಅಷ್ಟೇ ಅಲ್ಲದೆ ನಮ್ಮ ಕರ್ನಾಟಕದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಇದ್ದಂತ ಕುಟುಂಬಗಳು ಪ್ರತಿ ತಿಂಗಳು ನಾಲ್ಕು ಸಾವಿರಗಿಂತ ಹೆಚ್ಚಿನ ಹಣವನ್ನು ನೇರವಾಗಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಕೆಲವರಿಗೆ ಈ ಬಿಪಿಎಲ್ ರೇಷನ್ ಕಾರ್ಡ್ ನಿಂದಲೇ ಒಂದು ಹೊತ್ತಿನ ಊಟವು ಸಿಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ

Ration Card Cancelled 2025
Ration Card Cancelled 2025

 

ಇದೀಗ ಕೇಂದ್ರ (central government) ಸರ್ಕಾರ ಕಡೆಯಿಂದ ಹಾಗೂ ರಾಜ್ಯ ಸರಕಾರ ಕಡೆಯಿಂದ ಶಾಕಿಂಗ್ (shocking news) ನ್ಯೂಸ್ ಹೊರಬಂದಿದೆ ಅದು ಏನು ಅಂದರೆ ಸುಮಾರು 1.17 ಕೋಟಿಗಿಂತ ಹೆಚ್ಚು ಜನರ BPL ರೇಷನ್ (BPL Card) ಕಾರ್ಡ್ ರದ್ದು (cancel) ಮಾಡಲು ಕೇಂದ್ರ ಸರ್ಕಾರ (order) ಆದೇಶ ಮಾಡಿದೆ ಮತ್ತು ಇದರಲ್ಲಿ ನಮ್ಮ ರಾಜ್ಯ ಸರ್ಕಾರ ಸುಮಾರು 20 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳು ರದ್ದು ಮಾಡಲು ತಯಾರಿ ನಡೆಸುತ್ತಿದೆ ಇದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ವಿವರವನ್ನು ತಿಳಿದುಕೊಳ್ಳೋಣ

 

BPL ರೇಷನ್ ಕಾರ್ಡ್ ರದ್ದು (Ration Card Cancelled 2025) ಮಾಡಲು ಕಾರಣ..?

ಸ್ನೇಹಿತರ ಭಾರತ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ ಸುಮಾರು 76.10 ಕೋಟಿ ಜನರ ಬಳಿ ರೇಷನ್ ಕಾರ್ಡ್ ಹೊಂದಿದ್ದಾರೆ ಅಂದರೆ ನಮ್ಮ ಭಾರತ ಅರ್ಧ ಜನಸಂಖ್ಯೆಗಿಂತಲೂ ಹೆಚ್ಚು ಜನರು ಪಡಿತರ ಚೀಟಿ ಬಳಸುತ್ತಿದ್ದಾರೆ ಎಂದು ಹೇಳಬಹುದು.!

ಆದ್ದರಿಂದ ಕೇಂದ್ರ ಸರಕಾರ ಆಕ್ರಮವಾಗಿ ಪಡೆದುಕೊಂಡಿರುವಂತ ಬಿಪಿಎಲ್ ರೇಷನ್ ಕಾರ್ಡ್ ಗಳು ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ ಪಡೆದುಕೊಂಡಿರುವ ರೇಷನ್ ಕಾರ್ಡ್ ಗಳು ಮತ್ತು ಶ್ರೀಮಂತರ ಬಳಿ ಇರುವಂತ ರೇಷನ್ ಕಾರ್ಡ್ ಗಳು ಹಾಗೂ ಬೇರೆ ದೇಶದಿಂದ ವಲಸೆ ಬಂದು ರೇಷನ್ ಕಾರ್ಡ್ ಪಡೆದುಕೊಂಡಿರುವಂತ ಜನರ ಪಡಿತರ ಚೀಟಿಗಳನ್ನು ರದ್ದು ಮಾಡಲು ಸರಕಾರ ಇದೀಗ ಮುಂದಾಗಿದೆ..!

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಇದೀಗ ಆಹಾರ ಮತ್ತು ಸಾರ್ವಜನಿಕ ವಿತರಣ ಇಲಾಖೆಯ ಮೂಲಕ ಅರ್ಹತೆ ಒಂದಿಲ್ಲದ ಕುಟುಂಬಗಳ ಬಿಪಿಎಲ್ ರೇಷನ್ ಕಾರ್ಡ್ ಗುರುತಿಸಿ ಅಂತವರ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಸಿದ್ಧತೆ ಮಾಡಿಕೊಂಡಿದೆ.!

ಇದೀಗ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ ಸುಮಾರು 1.17 ಕೋಟಿಗಿಂತ ಹೆಚ್ಚು ಜನರ ರೇಷನ್ ಕಾರ್ಡ್ ಗಳು ಅಕ್ರಮ ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ ಪಡೆದುಕೊಂಡ ರೇಷನ್ ಕಾರ್ಡ್ ಗಳು ಎಂದು ಗುರುತಿಸಲಾಗಿದೆ ಮತ್ತು ಇಂತಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಇದೀಗ ಹೊಸ ಆದೇಶ ಹೊರಡಿಸಲಾಗಿದೆ

ಇಷ್ಟೇ ಅಲ್ಲದೆ ಕೆಲವರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದರು ಕೂಡ ಪ್ರತಿ ತಿಂಗಳು ಪಡಿತರ ಪಡೆಯುತ್ತಿಲ್ಲ ಮತ್ತು ಕೆಲವರ ಬಿಪಿಎಲ್ ರೇಷನ್ ಕಾರ್ಡ್ ನಲ್ಲಿ ಇರುವ ಕುಟುಂಬದ ಸದಸ್ಯರ ekyc ಪ್ರಕ್ರಿಯೆ ಪೂರ್ಣಗೊಂಡಿಲ್ಲ ಮತ್ತು ಕೆಲವರು ಶ್ರೀಮಂತರಾಗಿದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಅಂತವರ ರೇಷನ್ ಕಾರ್ಡ್ ಗಳನ್ನು ಇದೀಗ ಗುರುತಿಸಲಾಗುತ್ತಿದೆ ಹಾಗೂ ಸೆಪ್ಟೆಂಬರ್ 30ರ ಒಳಗಡೆ ಅನರ್ಹ ಪಡಿತರ ಚೀಟಿಗಳನ್ನು ರದ್ದು ಮಾಡಲು ಸರಕಾರ ಆದೇಶ ಮಾಡಿದೆ

ಅದೇ ರೀತಿ ನಮ್ಮ ರಾಜ್ಯ ಸರ್ಕಾರ ಕೂಡ ಸುಮಾರು 20 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಸುಳ್ಳು ದಾಖಲಾತಿಗಳು ನೀಡಿ ಪಡೆದುಕೊಂಡಿದ್ದಾರೆ ಹಾಗೂ ekyc ಪ್ರಕ್ರಿಯ ಪೂರ್ಣಗೊಂಡಿಲ್ಲ ಹಾಗೂ ಇತರ ಕಾರಣಗಳನ್ನು ನೀಡಿ ರದ್ದು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ

 

ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ಏನು ಮಾಡಬೇಕು..?

ಸ್ನೇಹಿತರೆ ನಿಮ್ಮ ಬಳಿ ಇರುವ ಬಿಪಿಎಲ್ ರೇಷನ್ ಕಾರ್ಡ್ ರದ್ದು ಆಗಬಾರದು ಅಂದರೆ ನೀವು ರಾಜ್ಯ ಹಾಗೂ ಕೇಂದ್ರ ಸರಕಾರ ನಿಗದಿ ಮಾಡಿರುವ ಅರ್ಹತ ಮಾನದಂಡಗಳನ್ನು ಪಾಲಿಸಬೇಕು ಇದಕ್ಕೆ ಸಂಬಂಧಿಸಿ ವಿವರಗಳನ್ನು ನಾವು ಕೆಳಗಡೆ ತಿಳಿಸಿದ್ದೇವೆ

  • ರೇಷನ್ ಕಾರ್ಡ್ ನಲ್ಲಿ ಇರುವ ಎಲ್ಲಾ ಸದಸ್ಯರ ekyc ಪ್ರಕ್ರಿಯ ಪೂರ್ಣಗೊಳಿಸಿ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ 
  • ರಾಜ್ಯ ಹಾಗೂ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಎಲ್ಲಾ ಅರ್ಹತಾ ಮಾನ ತಂಡಗಳನ್ನು ಪೂರೈಸಿ
  • ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯ ಮೂಲಕ ಪಡಿತರ ಪಡೆದುಕೊಳ್ಳಿ
  • ರೇಷನ್ ಕಾರ್ಡ್ ನಲ್ಲಿ ಇರುವ ನಿಧನ ಹೊಂದಿದ ಸದಸ್ಯರನ್ನು ತೆಗೆದುಹಾಕಿ
  • ತೆರಿಗೆ ಪಾವತಿ ಮಾಡುತ್ತಿದ್ದಾರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗುತ್ತೆ
  • ನಿಮ್ಮ ಕುಟುಂಬದಲ್ಲಿ ಯಾವುದೇ ಸದಸ್ಯರು ಸರಕಾರಿ ನೌಕರಿ ಹೊಂದಿದ್ದರೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗುತ್ತೆ

 

Ration Card Cancelled 2025
Ration Card Cancelled 2025

 

ಸ್ನೇಹಿತರೆ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಅರ್ಹತ ಮಾನದಂಡಗಳ ವಿವರಗಳನ್ನು ನಾವು ಮೇಲೆ ನೀಡಿರುವಂತಹ ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಿ ಅಂದರೆ ಮಾತ್ರ ನಿಮ್ಮ ರೇಷನ್ ಕಾರ್ಡ್ ರದ್ದು ಆಗುವುದಿಲ್ಲ

ಸ್ನೇಹಿತರೆ ನಿಮಗೆ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಮತ್ತು ಸರಕಾರಿ ಯೋಜನೆಗಳ ಬಗ್ಗೆ ಹಾಗೂ ವಿವಿಧ ಸ್ಕಾಲರ್ಶಿಪ್ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ ಕೂಡಲೇ

ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಬಹುದು

ISRO Recruitment 2025 – ಇಸ್ರೋ ಹೊಸ ನೇಮಕಾತಿ.! 1,42,400 ವರೆಗೆ ಸಂಬಳ ಸಿಗುತ್ತೆ, ತಕ್ಷಣ ಅರ್ಜಿ ಸಲ್ಲಿಸಿ

 

Leave a Comment