Jio New 84 Days Recharge Plans – ಜಿಯೋ ಹೊಸ 84 ದಿನಾ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು ಬಿಡುಗಡೆ.! ಇಲ್ಲಿದೆ ವಿವರ

Jio New 84 Days Recharge Plans; – ಜಿಯೋ ಹೊಸ 84 ದಿನಾ (validity) ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು ಬಿಡುಗಡೆ.! ಇಲ್ಲಿದೆ ವಿವರ

ನಮಸ್ಕಾರ ಗೆಳೆಯರೇ ನಿಮಗೆ ಮುಕೇಶ್ ಅಂಬಾನಿ ವತಿಯಿಂದ ಇದೀಗ ಸಿಹಿ ಸುದ್ದಿ ಏಕೆಂದರೆ ರಿಲಾಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಿಂದ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಅತ್ಯಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ ಆದ್ದರಿಂದ ನಾವು ಈ ಒಂದು ಲೇಖನಯ ಮೂಲಕ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು ಯಾವ್ಯಾವು ಹಾಗೂ ಅತ್ಯಂತ ಕಡಿಮೆ ಬೆಲೆಗೆ ದೊರೆಯುವಂತ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಈ ಲೇಖನನ್ನು ಆದಷ್ಟು ಕೊನೆವರೆಗೂ ಓದಿ

 

ಜಿಯೋ ಟೆಲಿಕಾಂ ಸಂಸ್ಥೆ..?

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿರುವ ಸಂಸ್ಥೆ ಹಾಗೂ ಅತಿ ಹೆಚ್ಚು ಡೇಟಾ ಬಳಸುತ್ತಿರುವ ಗ್ರಾಹಕರನ್ನು ಹೊಂದಿರುವ ಸಂಸ್ಥೆ ಯಾವುದು ಎಂದರೆ ಅದು ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಯ ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.. ಈ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಸುಮಾರು 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ

Jio New 84 Days Recharge Plans
Jio New 84 Days Recharge Plans

 

ಇದೀಗ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಹಾಗೂ ಹೆಚ್ಚು ದಿನ ವ್ಯಾಲಿಡಿಟಿ ನೀಡುವಂತಹ ರಿಚಾರ್ಜ್ ಯೋಜನೆಯನ್ನು ಪರಿಚಯ ಮಾಡಿದೆ ಹಾಗಾಗಿ ನಾವು ಈ ಲೇಖನ ಮೂಲಕ ಜಿಯೋ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ

 

₹448 ಪ್ರಿಪೇಯ್ಡ್ (Jio New 84 Days Recharge Plans) ರಿಚಾರ್ಜ್ ಯೋಜನೆ..?

ಸ್ನೇಹಿತರೆ ಇದು ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವಂತಹ ಗ್ರಾಹಕರಿಗೆ 84 ದಿನಗಳವರೆಗೆ ಅತ್ಯಂತ ಕಮ್ಮಿ ಬೆಲೆಗೆ ವ್ಯಾಲಿಡಿಟಿ ನೀಡುವಂತಹ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಯಾವುದು ಎಂದರೆ ಅದು ₹448 ರೂಪಾಯಿ ರಿಚಾರ್ಜ್ ಯೋಜನೆಯಾಗಿದೆ..

ಈ ರಿಚಾರ್ಜ್ ಯೋಜನೆಯ ಮೂಲಕ ಗ್ರಾಹಕರು 84 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳನ್ನು ಮಾಡಲು ಅವಕಾಶ ನೀಡಲಾಗಿದೆ ಹಾಗೂ 1000 SMS ಉಚಿತವಾಗಿ ಗ್ರಾಹಕರಿಗೆ ಸಿಗುತ್ತದೆ ಇದರ ಜೊತೆಗೆ ಜಿಯೋ ಕ್ಲೌಡ್ ಮತ್ತು ಜಿಯೋ ಟಿವಿ ಸೇವೆಗಳನ್ನು ಉಚಿತವಾಗಿ ಬಳಸಬಹುದು ಆದರೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಯಾವುದೇ ರೀತಿ ಡೇಟಾ ಸೌಲಭ್ಯ ಸಿಗುವುದಿಲ್ಲ

 

₹799 ಪ್ರಿಪೇಯ್ಡ್ (Jio New 84 Days Recharge Plans) ರಿಚಾರ್ಜ್ ಯೋಜನೆ..?

ಸ್ನೇಹಿತರೆ ಪ್ರಸ್ತುತ ಜಿಯೋ ಗ್ರಾಹಕರಿಗೆ ಇರುವಂತ 84 ದಿನಗಳವರೆಗೆ ಅತ್ಯಂತ ಕಡಿಮೆ ಬೆಲೆಯ ಹಾಗೂ ಪ್ರತಿದಿನ ಡೇಟಾ ನೀಡುವ ರಿಚಾರ್ಜ್ ಯೋಜನೆ ಅದು 799 ರೂಪಾಯಿ ರಿಚಾರ್ಜ್ ಯೋಜನೆಯಾಗಿದೆ ಮತ್ತು ಈ ಒಂದು ರಿಚಾರ್ಜ್ ಯೋಜನೆಯನ್ನು ಸದ್ಯದಲ್ಲಿ ಜಿಯೋ ಟೆಲಿಕಾಂ ಸಂಸ್ಥೆ ತೆಗೆದು ಹಾಕಲಿದೆ ಎಂಬ ಮಾಹಿತಿ ಬರುತ್ತಿದೆ ಹಾಗಾಗಿ ನೀವು ಬೇಗ ಈ ಒಂದು ರಿಚಾರ್ಜ್ ಮಾಡಿಸಿಕೊಳ್ಳಿ

ಸ್ನೇಹಿತರೆ 799 ರೂಪಾಯಿಗೆ 84 ದಿನಗಳವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಪ್ರತಿದಿನ 1.5GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಸಿಗುತ್ತದೆ ಹಾಗೂ ಒಟ್ಟು 126GB ಡೇಟಾ ಈ ರಿಚಾರ್ಜ್ ಯೋಜನೆಯಲ್ಲಿ ಸಿಗುತ್ತದೆ ಹಾಗೂ ಪ್ರತಿದಿನ 100 SMS ಉಚಿತವಾಗಿ ಬಳಸಬಹುದು ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಈ ಒಂದು ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಸಿಗುತ್ತದೆ ಮತ್ತು ಜಿಯೋ TV & ಜಿಯೋ ಕ್ಲೌಡ್ ಸೇವೆಗಳನ್ನು ಬಳಸಲು ಅವಕಾಶವಿದೆ

Jio New 84 Days Recharge Plans
Jio New 84 Days Recharge Plans

 

ಸ್ನೇಹಿತರ ಈ ರಿಚಾರ್ಜ್ ಮಾಡಿಸಲು ಮೊದಲು ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ನಂತರ ನಿಮ್ಮ ನಂಬರ್ ರಿಚಾರ್ಜ್ ಪ್ಲಾನ್ ಗಳ ಮೇಲೆ ಆಯ್ಕೆ ಮಾಡಿ ನಂತರ ಮೇಲೆ ಸರ್ಚ್ ಬಾರ್ ನಲ್ಲಿ Value ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮಗೆ affordable packs ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ರಿಚಾರ್ಜ್ ಯೋಜನೆ ನೋಡಲು ಸಿಗುತ್ತದೆ ಹಾಗೂ ಇದನ್ನು ಆನ್ಲೈನ್ ಮೂಲಕ ಪಾವತಿ ಮಾಡಿ ನಿಮ್ಮ ಮೊಬೈಲ್ ನಂಬರ್ ಗೆ ರಿಚಾರ್ಜ್ ಮಾಡಿಕೊಳ್ಳಬಹುದು

 

₹859 ಪ್ರಿಪೇಯ್ಡ್ (Jio New 84 Days Recharge Plans) ರಿಚಾರ್ಜ್ ಯೋಜನೆ..?

ಸ್ನೇಹಿತರೆ ಜಿಯೋ ಗ್ರಾಹಕರಿಗೆ ಪ್ರತಿ ದಿನ 2GB ಡೇಟ ನೀಡುವ ಅತಿ ಕಮ್ಮಿ ಬೆಲೆಗೆ ರಿಚಾರ್ಜ್ ಯೋಜನೆಯೆಂದರೆ ₹859 ರೂಪಾಯಿ ರಿಚಾರ್ಜ್ ಯೋಜನೆಯಾಗಿದೆ ಈ ಒಂದು ರಿಚಾರ್ಜ್ ಯೋಜನೆಯ ಮೂಲಕ ಗ್ರಾಹಕರು 84 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಮಾಡಬಹುದು ಹಾಗೂ ಪ್ರತಿದಿನ 2GB ಡೇಟಾ & 100 SMS ಉಚಿತವಾಗಿ ಬಳಸಬಹುದು ಇದರ ಜೊತೆಗೆ ಅನ್ಲಿಮಿಟೆಡ್ 5G ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಬಳಸಲು ಅವಕಾಶವಿದೆ ಮತ್ತು ಗ್ರಾಹಕರು ಹೆಚ್ಚುವರಿಯಾಗಿ ಜಿಯೋ ಟಿವಿ & ಜಿಯೋ ಸಿನಿಮಾ ಸೌಲಭ್ಯಗಳನ್ನು ಆನಂದಿಸಬಹುದು ಇದರ ಜೊತೆಗೆ 90 ದಿನಗಳ jiohotstar ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳಲು ಈ ರಿಚಾರ್ಜ್ ಯೋಜನೆ ಗ್ರಾಹಕರಿಗೆ ಆಫರ್ ಮಾಡುತ್ತದೆ

ಸ್ನೇಹಿತರೆ ಜಿಯೋ ಗ್ರಾಹಕರಿಗೆ ಇನ್ನೂ ಹಲವಾರು ರೀಚಾರ್ಜ್ ಯೋಜನೆಗಳು ನೋಡಲು ಸಿಗುತ್ತವೆ ಹಾಗಾಗಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ

ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು

Ration Card Cancelled 2025 – ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ನ್ಯೂಸ್.! 1.17 ಕೋಟಿ ರೇಷನ್ ಕಾರ್ಡ್ ರದ್ದು.! ಇಲ್ಲಿದೆ ವಿವರ

 

Leave a Comment