Posted in

Jio Recharge Plans – ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು ಬಿಡುಗಡೆ

Jio Recharge Plans
Jio Recharge Plans

Jio Recharge Plans; – ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು ಬಿಡುಗಡೆ

ನಮಸ್ಕಾರ ಸ್ನೇಹಿತರೆ ತಮಗೆಲ್ಲರಿಗೂ ಈ ಒಂದು ಲೇಖನಿಗೆ ಆತ್ಮೀಯ ಸ್ವಾಗತ ನಾವು ಈ ಲೇಖನಯ ಮೂಲಕ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳ ಕುರಿತು ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ನೀವು ಈ ಲೇಖನನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಜಿಯೋ ಗ್ರಾಹಕರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ

ಹೌದು ಸ್ನೇಹಿತರೆ, ಜಿಯೋ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳ ಮಾಹಿತಿ ಹಾಗೂ ಇನ್ನು ಕಡಿಮೆ ಬೆಲೆಯ ಡೇಟಾ ರಿಚಾರ್ಜ್ ಯೋಜನೆಗಳ ಮಾಹಿತಿ ಈ ಒಂದು ಲೇಖನಯ ಮೂಲಕ ತಿಳಿದುಕೊಳ್ಳೋಣ..

WhatsApp Group Join Now
Telegram Group Join Now       

 

ಜಿಯೋ ಟೆಲಿಕಾಂ ಸಂಸ್ಥೆಯ ವಿವರಗಳು (Jio Recharge Plans).?

ಸ್ನೇಹಿತರ ಜಿಯೋ ಟೆಲಿಕಾಂ ಸಂಸ್ಥೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರಿ ಅದೀನದಲ್ಲಿ ಬರುವಂತಹ ಈ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರು ಹೊಂದಿರುವ ಸಂಸ್ಥೆಯಾಗಿದೆ ಅಷ್ಟೇ ಅಲ್ಲದೆ ಇತ್ತೀಚಿಗೆ ಪ್ರಪಂಚದಲ್ಲಿ ಅತಿ ಹೆಚ್ಚು ಆಕ್ಟಿವ್ ಗ್ರಾಹಕರನ್ನು ಹೊಂದಿದ ಟೆಲಿಕಾಂ ಸಂಸ್ಥೆಯೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ..

Jio Recharge Plans
Jio Recharge Plans

 

ಈ ಸಂಸ್ಥೆ ತನ್ನ ಗ್ರಾಹಕರಿಗಾಗಿ ವಿಶೇಷವಾಗಿ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗಾಗಿ ಹಲವಾರು ರಿಚಾರ್ಜ್ ಯೋಜನೆಗಳನ್ನು ಜಾರಿಗೆ ತರುತ್ತದೆ ಅದೇ ರೀತಿ ಈ ಲೇಖನ ಮೂಲಕ ಜಿಯೋ ಗ್ರಾಹಕರಿಗೆ ಇರುವ 84 ದಿನಗಳಲ್ಲಿ ಹೊಂದಿರುವ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

 

₹448 ರೂಪಾಯಿ ಹೊಸ (Jio Recharge Plans) ರಿಚಾರ್ಜ್ ಯೋಜನೆ..?

ಸ್ನೇಹಿತರೆ ಇದು ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಇರುವಂತಹ ಅತ್ಯಂತ ಕಡಿಮೆ ಬೆಲೆಗೆ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಾಗಿದೆ ಮತ್ತು ಈ ರಿಚಾರ್ಜ್ ಯೋಜನೆ 84 ದಿನಗಳ ವ್ಯಾಲಿಡಿಟಿ ನೀಡಲಾಗುತ್ತಿದೆ..

ಹೌದು ಗೆಳೆಯರೇ 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ನೀಡಲಾಗುತ್ತಿದೆ ಹಾಗೂ ಉಚಿತವಾಗಿ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆ ಮಾಡಬಹುದು ಹಾಗೂ 1000 SMS ಉಚಿತವಾಗಿ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಸಿಗುತ್ತವೆ & ಜಿಯೋ Tv, ಜಿಯೋ ಕ್ಲೌಡ್ ಸೇವೆಗಳನ್ನು ಕಳಸಬಹುದು ಆದರೆ ಈ ರಿಚಾರ್ಜ್ ಯೋಜನೆಯೆಲ್ಲಿ ಯಾವುದೇ ಡೇಟಾ ಸೌಲಭ್ಯ ಗ್ರಾಹಕರಿಗೆ ಸಿಗುವುದಿಲ್ಲ ಹಾಗಾಗಿ ಡೇಟಾ ಸೌಲಭ್ಯ ಪಡೆಯಲು ನೀವು ಬೇರೆ ರಿಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು

 

₹799 ರಿಚಾರ್ಜ್ ಯೋಜನೆ (Jio Recharge Plans).?

ಸ್ನೇಹಿತರೆ ಜಿಯೋ ಟೆಲಿಕಾಂ ಗ್ರಾಹಕರಿಗೆ ಇರುವಂತಹ ಮತ್ತೊಂದು ಕಡಿಮೆ ಬೆಲೆಯ ಹಾಗೂ ಪ್ರತಿದಿನ 1.5GB ಡೇಟಾ ನೀಡುವ ರಿಚಾರ್ಜ್ ಯೋಜನೆ ಇದಾಗಿದೆ.!

₹799 ರೂಪಾಯಿಗೆ ಬರೋಬರಿ 84 ದಿನ ವ್ಯಾಲಿಡಿಟಿ ನೀಡುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಇದಾಗಿದೆ ಹಾಗೂ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಪ್ರತಿದಿನ 1.5GB ಡೇಟಾ & 100 SMS ಉಚಿತವಾಗಿ ಬಳಸಬಹುದು ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಹಾಗೂ jiohotstar 90 ದಿನ ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳಬಹುದು ಮತ್ತು ಜಿಯೋ ಟಿವಿ ಹಾಗೂ ಜಿಯೋ ಲವ್ ಸೇವೆಗಳನ್ನು ಆನಂದಿಸಬಹುದು

 

₹859 ರಿಚಾರ್ಜ್ ಯೋಜನೆ (Jio Recharge Plans).?

ಸ್ನೇಹಿತರೆ ಜಿಯೋ ಟೆಲಿಕಾಂ ಗ್ರಾಹಕರಿಗೆ ಇರುವಂತಹ ಮತ್ತೊಂದು ಕಡಿಮೆ ಬೆಲೆಯ ಹಾಗೂ ಪ್ರತಿದಿನ 2GB ಡೇಟಾ ನೀಡುವ ರಿಚಾರ್ಜ್ ಯೋಜನೆ ಇದಾಗಿದೆ.!

WhatsApp Group Join Now
Telegram Group Join Now       

₹859 ರೂಪಾಯಿಗೆ ಬರೋಬರಿ 84 ದಿನ ವ್ಯಾಲಿಡಿಟಿ ನೀಡುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಇದಾಗಿದೆ ಹಾಗೂ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಪ್ರತಿದಿನ 2GB ಡೇಟಾ & 100 SMS ಉಚಿತವಾಗಿ ಬಳಸಬಹುದು ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5ಜಿ ಡೇಟ್ ಬಳಸಲು ಅವಕಾಶವಿದೆ ಹಾಗೂ jiohotstar 90 ದಿನ ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳಬಹುದು ಮತ್ತು ಜಿಯೋ ಟಿವಿ ಹಾಗೂ ಜಿಯೋ ಲವ್ ಸೇವೆಗಳನ್ನು ಆನಂದಿಸಬಹುದು

ಸ್ನೇಹಿತರೆ ಇನ್ನು ಜಿಯೋ ಟೆಲಿಕಾಂ ಗ್ರಾಹಕರಿಗೆ ಹಲವಾರು ರೀಚಾರ್ಜ್ ಯೋಜನೆಗಳು ಲಭ್ಯ ಇವೆ ಹಾಗಾಗಿ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ತಕ್ಷಣ ನಿಮ್ಮ ಮೊಬೈಲಲ್ಲಿ ಮೈ ಜಿಯೋ ಅಪ್ಲಿಕೇಶನ್ ಓಪನ್ ಮಾಡಿ ಹೆಚ್ಚಿನ ರಿಚಾರ್ಜ್ ಯೋಜನೆಗಳ ಕುರಿತು ಮಾಹಿತಿ ತಿಳಿದುಕೊಳ್ಳಬಹುದು

ಇದೇ ರೀತಿ ಮಾಹಿತಿ ಪಡೆಯಲು ತಕ್ಷಣ ಟೆಲಿಗ್ರಾಮ್ ಚಾನೆಲ್ ಹಾಗೂ ವಾಟ್ಸಪ್ ಚಾನಲ್ಗಳಿಗೆ ಸೇರಿಕೊಳ್ಳಬಹುದು

PM Ujjwala Yojana 2.0 Apply – ಉಚಿತ LPG ಗ್ಯಾಸ್ ಸಿಲೆಂಡರ್ ಅರ್ಜಿ ಪ್ರಾರಂಭ.! ಪ್ರತಿ ತಿಂಗಳು 300 ಸಬ್ಸಿಡಿ ಸಿಗುತ್ತೆ

 

Leave a Reply

Your email address will not be published. Required fields are marked *