BPL Ration Card Cancelled: ರಾಜ್ಯದಲ್ಲಿ 12 ಲಕ್ಷಕ್ಕಿಂತ ಹೆಚ್ಚು ಅನರ್ಹ ರೇಷನ್ ಕಾರ್ಡ್ ರದ್ದು.! ಇಲ್ಲಿದೆ ಮಾಹಿತಿ

BPL Ration Card Cancelled: ರಾಜ್ಯದಲ್ಲಿ 12 ಲಕ್ಷಕ್ಕಿಂತ ಹೆಚ್ಚು ಅನರ್ಹ ರೇಷನ್ ಕಾರ್ಡ್ ರದ್ದು.! ಇಲ್ಲಿದೆ ಮಾಹಿತಿ

ನಮಸ್ಕಾರ ಸ್ನೇಹಿತರೆ ಇತ್ತೀಚಿಗೆ ರಾಜ್ಯ ಸರ್ಕಾರ ಅನಧಿಕೃತ ರೇಷನ್ ಕಾರ್ಡ್ ಗಳ ಪತ್ತೆ ಹಚ್ಚುವಲ್ಲಿ ಮಹತ್ವದ ಕ್ರಮ ಕೈಗೊಳ್ಳುತ್ತಿದೆ.! ಇದೀಗ ಆಹಾರ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕಿಂತ ಹೆಚ್ಚು ಆಕ್ರಮ ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ ಮತ್ತು ಕೆಲವರು ಅತ್ಯಂತ ಶ್ರೀಮಂತರಾಗಿದ್ದರು ಅಂತವರು ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದಾರೆ ಅಂತ ರೇಷನ್ ಕಾರ್ಡ್ ಗಳನ್ನು ಇದೀಗ ರಾಜ್ಯ ಸರ್ಕಾರ ಗುರುತಿಸಿ ರದ್ದು ಮಾಡಲು ಮುಂದಾಗಿದೆ ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ

ರೈತರಿಗೆ ಬಂತು ಗುಡ್ ನ್ಯೂಸ್ ಕೇಂದ್ರ ಸರ್ಕಾರ ಈ ದಿನ 2000 ಬಿಡುಗಡೆ ಮಾಡುತ್ತೆ ಇಲ್ಲಿದೆ ನೋಡಿ ಮಾಹಿತಿ 

WhatsApp Group Join Now
Telegram Group Join Now       

 

12 ಲಕ್ಷಕ್ಕಿಂತ ಹೆಚ್ಚು ಬಿಪಿಎಲ್ ರೇಷನ್ ಕಾರ್ಡ್ ಗಳು ಅನರ್ಹ (BPL Ration Card Cancelled).?

ಹೌದು ಸ್ನೇಹಿತರೆ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಬಿಪಿಎಲ್ ರೇಷನ್ ಕಾರ್ಡ್ ಮತ್ತು ರೇಷನ್ ಕಾರ್ಡ್ ನೀಡಲು ಕೆಲವೊಂದು ನಿಯಮಗಳನ್ನು ರೂಪಿಸಿದೆ ಆದರೆ ಈ ನಿಯಮಗಳ ಹೊರತಾಗಿ ಸಾಕಷ್ಟು ಜನರು ಅಕ್ರಮವಾಗಿ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಅಂತವರನ್ನು ಕಡಿವಾಣ ಹಾಕಲು ರಾಜ್ಯ ಸರ್ಕಾರ ಇದೀಗ ಮತ್ತೆ ಕೆಲಸ ಪ್ರಾರಂಭ ಮಾಡಿದೆ

BPL Ration Card Cancelled
BPL Ration Card Cancelled

 

ನಮ್ಮ ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil Supplies Department) ಮಾಹಿತಿ ನೀಡಿರುವ ಪ್ರಕಾರ ಸುಮಾರು 12 ಲಕ್ಷಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳನ್ನು ಅನಧಿಕೃತವಾಗಿ ವಿತರಿಸಲಾಗಿದೆ ಎಂದು ಪತ್ತೆ ಹಚ್ಚಲಾಗಿದೆ..!

GST ಕಡಿತ ಬೆನ್ನಲ್ಲೇ ಚಿನ್ನದ ಬೆಲೆ ಭಾರಿ ಇಳಿಕೆ.! ಇಂದಿನ ಮಾರುಕಟ್ಟೆ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿ ತಿಳಿಯಬೇಕಾದರೆ ಇದರ ಮೇಲೆ ಕ್ಲಿಕ್ ಮಾಡಿ

ಇದರಲ್ಲಿ ಸಾಕಷ್ಟು ಜನರು ಲಕ್ಷಾಧಿಪತಿಗಳಾಗಿದ್ದಾರೆ ಹಾಗೂ ಹೊರರಾಜ್ಯದಗಳಿಂದ ಬಂದು ರೇಷನ್ ಕಾರ್ಡ್ ಪಡೆದಿದ್ದಾರೆ ಮತ್ತು ಕೆಲವರು ಲಕ್ಷ ಲಕ್ಷ ಪ್ರತಿ ತಿಂಗಳು ಹಣ ಸಂಪಾದನೆ ಮಾಡುತ್ತಿದ್ದಾರೆ ಹಾಗೂ ವೈವಾಟು ನಡೆಸುತ್ತಿದ್ದಾರೆ ಅಂತವರು ಕೂಡ ರೇಷನ್ ಕಾರ್ಡ್ ಹೊಂದಿರುವುದು ಶೋಚನೀಯ ವಿಷಯವಾಗಿದೆ ಎಂದು ಆಹಾರ ಇಲಾಖೆ ಪ್ರತಿಕ್ರಿಯೆ ನೀಡಿದೆ

ಹೌದು ಸ್ನೇಹಿತರೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ರಾಜ್ಯದ ಜನತೆಗೆ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಇದರಲ್ಲಿ ಗ್ರಾಮಾಂತರ ಪ್ರದೇಶಗಳು ಹಾಗೂ ನಗರ ಪ್ರದೇಶಗಳಲ್ಲಿ ಇಂತಿಷ್ಟು ರೇಷನ್ ಕಾರ್ಡ್ ಗಳು ವಿತರಣೆ ಮಾಡಬೇಕು ಎಂಬ ನಿಯಮವಿರುತ್ತದೆ.

ಈ ಒಂದು ನಿಯಮಗಳ ಪ್ರಕಾರ ನಮ್ಮ ಕರ್ನಾಟಕದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇಕಡ 76.04 ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇಕಡ 49.36 ರಷ್ಟು ರೇಷನ್ ಕಾರ್ಡ್ಗಳನ್ನು ವಿತರಣೆ ಮಾಡಬೇಕು..!

ಬಂತು ನೋಡಿ ವಿದ್ಯಾರ್ಥಿಗಳಿಗೆ ಎಲ್ಐಸಿ ಕಡೆಯಿಂದ ಗುಡ್ ನ್ಯೂಸ್.! ವಿದ್ಯಾರ್ಥಿಗಳಿಗೆ ಸಿಗುತ್ತೆ 40,000 ವರೆಗೆ ಸ್ಕಾಲರ್ಶಿಪ್ ಹಣ.! ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ

ಹಾಗಾಗಿ ನಮ್ಮ ರಾಜ್ಯದಲ್ಲಿ 3,58,87,666 ಫಲಾನುಭವಿಗಳು ಇದ್ದಾರೆ ಹಾಗೂ ನಮ್ಮ ರಾಜ್ಯದಲ್ಲಿ 1,03,70,669 ರೇಷನ್ ಕಾರ್ಡ್ ಮಾತ್ರ ಹೊಂದಿರಬೇಕು ಆದರೆ ಪ್ರಸ್ತುತ 1,16,51,209 ಜನ ಬಿಪಿಎಲ್ ರೇಷನ್ ಕಾರ್ಡ್ ವಿತ್ತರಿಸಲಾಗಿದೆ ಹಾಗಾಗಿ ಸಾಕಷ್ಟು ಜನರು ನಿಯಮ ಮೀರಿ ಸುಮಾರು 14 ಲಕ್ಷಕ್ಕಿಂತ ಹೆಚ್ಚಿನ ಜನರು ಅಕ್ರಮ ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ bpl ರೇಷನ್ ಕಾರ್ಡ್ ಹೊಂದಿದ್ದಾರೆ ಎಂದು ಮಾಹಿತಿ ತಿಳಿಸಲಾಗಿದೆ

ಇದೀಗ ಈ ಎಲ್ಲಾ ರೇಷನ್ ಕಾರ್ಡ್ ಗಳನ್ನು ಪತ್ತೆಹಚ್ಚಲಾಗಿದ್ದು ಇವುಗಳನ್ನು ಶೀಘ್ರದಲ್ಲೇ ರದ್ದು ಮಾಡಲಾಗುತ್ತದೆ ಎಂದು ಆಹಾರ ಇಲಾಖೆ ಮಾಹಿತಿ ತಿಳಿಸಿದೆ..!

ಸ್ನೇಹಿತರೆ ನಿಮ್ಮ ರೇಷನ್ (Ration card)  ಕಾರ್ಡ್ ರದ್ದು ಆಗಬಾರದು ಅಂದರೆ ಆಹಾರ ಇಲಾಖೆ (food department) ನೀಡಿರುವ ಎಲ್ಲಾ ನಿಯಮಗಳನ್ನು (Rules) ಪಾಲಿಸಬೇಕು ಇದಕ್ಕೆ ಸಂಬಂಧಿಸಿ ವಿವರವನ್ನು ಇದೀಗ ತಿಳಿದುಕೊಳ್ಳೋಣ

WhatsApp Group Join Now
Telegram Group Join Now       

 

ರೇಷನ್ ಕಾರ್ಡ್ ಪಡೆಯಲು ಇರುವ ನಿಯಮಗಳು..?

  • ಪಡಿತರ ಚೀಟಿ ಫಲಾನುಭವಿಗಳ ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿ ಮೀರಬಾರದು
  • ಪಡಿತರ ಚೀಟಿ ಫಲಾನುಭವಿಗಳ ಕೃಷಿ ಭೂಮಿ 7.5 ಎಕರೆಗಿಂತ ಕಡಿಮೆ ಇರಬೇಕು
  • ಪಡಿತರ ಚೀಟಿ ಫಲಾನುಭವಿಗಳು ಯಾವುದೇ ಐಷಾರಾಮಿ ಕಾರು ಅಥವಾ ಬಂಗಲೆ ಹೊಂದಿರಬಾರದು
  • ಪಡಿತರ ಚೀಟಿ ಫಲಾನುಭವಿಗಳು ನೂರು ಚದರ್ ಅಡಿಗಿಂತ ಕಡಿಮೆ ಪ್ರದೇಶದ ಜಾಗ ಅಥವಾ ಪ್ಲಾಟ್ ಹೊಂದಿರಬೇಕು
  • ಪಡಿತರ ಚೀಟಿ ಹೊಂದಿದ ಕುಟುಂಬದಲ್ಲಿ ಯಾವುದೇ ರೀತಿ ಸರಕಾರಿ ನೌಕರಿ ಹೊಂದಿರಬಾರದು
  • ಪಡಿತರ ಚೀಟಿ ಪಡೆಯಲು ಇನ್ನೂ ಹಲವಾರು ನಿಯಮಗಳು ಇವೆ ಇದಕ್ಕೆ ಸಂಬಂಧಿಸಿದೆ ಒಂದು ಫೋಟೋ ಕೆಳಗಡೆ ನೀಡುತ್ತೇನೆ

 

BPL Ration Card Cancelled
Ration Card Cancelled 2025

 

ಹಾಗಾಗಿ ನಿಮ್ಮ ರೇಷನ್ ಕಾರ್ಡ್ ರದ್ದು ಆಗಿದೆಯಾ ಅಥವಾ ಇಲ್ಲ ಎಂಬ ವಿವರವನ್ನು ತುಂಬ ಸುಲಭವಾಗಿ ತಿಳಿದುಕೊಳ್ಳಬಹುದು..

 

ರೇಷನ್ ಕಾರ್ಡ್ ರದ್ದು ಪಟ್ಟಿ ವಿವರ ನೋಡುವುದು ಹೇಗೆ..?

ಮೊದಲು ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು

ರದ್ದು ಪಟ್ಟಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

  • ನಾವು ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ನೀವು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತದೆ
  • ನಂತರ ನೀವು ಎಡಗಡೆ ಭಾಗದ ಮೇಲೆ e Ration card ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲಿ ಸಸ್ಪೆಂಡ್ ಅಥವಾ ತಡೆಹಿಡಿಯಲಾದ ರೇಷನ್ ಕಾರ್ಡ್ ಎಂಬ ಆಯ್ಕೆ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
  • ನಂತರ ಅಲ್ಲೇ ನಿಮ್ಮ ಜಿಲ್ಲೆ ಹಾಗೂ ತಾಲೂಕು ಮತ್ತು ತಿಂಗಳು ಹಾಗೂ ವರ್ಷ ಆಯ್ಕೆ ಮಾಡಿಕೊಳ್ಳಿ
  • ನಂತರ ಅಲ್ಲಿ ಕೊಟ್ಟಿರುವ ಕ್ಯಾಪ್ಚಕೋರಿ ಎಂಟರ್ ಮಾಡಿ
  • ಸಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಈ ತಿಂಗಳಿನಲ್ಲಿ ಎಷ್ಟು ರೇಷನ್ ಕಾರ್ಡ್ ಗಳು ರದ್ದು ಮಾಡಲಾಗಿದೆ ಎಂಬ ವಿವರ ಸಿಗುತ್ತದೆ

 

ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಲೇಖನವನ್ನು ಶೇರ್ ಮಾಡಿ ಮತ್ತು ಪ್ರತಿದಿನ ವಿಷಯ ತಿಳಿಯಲು ತಕ್ಷಣ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳು ಭೇಟಿ ನೀಡಬಹುದು

Leave a Comment

?>