Airtel New Recharge plans 2025 – ಏರ್ಟೆಲ್ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆಗಳು ಬಿಡುಗಡೆ

Airtel New Recharge plans 2025

Airtel New Recharge plans 2025 – ಏರ್ಟೆಲ್ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಯೋಜನೆಗಳು ಬಿಡುಗಡೆ

ನಮಸ್ಕಾರ ಸ್ನೇಹಿತರೇ ನೀವು ಏರ್ಟೆಲ್ ಟೆಲಿಕಾಂ ಸಂಸ್ಥೆಯ ಸೇವೆಗಳನ್ನು ಬಳಸುತ್ತಿದ್ದೀರಾ ಹಾಗಾದರೆ ನಿಮಗೆ ಸಿಹಿ ಸುದ್ದಿ.! ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ 84 ದಿನ ವ್ಯಾಲಿಡಿಟಿ ಹೊಂದಿರುವ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ.

ಆದ್ದರಿಂದ ನಾವು ಈ ಒಂದು ಲೇಖನಯ ಮೂಲಕ ಏರ್ಟೆಲ್ ಬಿಡುಗಡೆ ಮಾಡಿರುವ ರಿಚಾರ್ಜ್ ಯೋಜನೆ ಯಾವುದು? ಹಾಗೂ ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಯಾವ ಸೌಲಭ್ಯಗಳು ದೊರೆಯಲಿವೆ ಮತ್ತು ಈ ರಿಚಾರ್ಜ್ ಯೋಜನೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ನಿಮ್ಮ ಸ್ನೇಹಿತರು ಹಾಗೂ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಶೇರ್ ಮಾಡಿ

WhatsApp Group Join Now
Telegram Group Join Now       

 

ಏರ್ಟೆಲ್ ಟೆಲಿಕಾಂ ಸಂಸ್ಥೆ (Airtel New Recharge plans 2025).?

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಬಳಸುತ್ತಿರುವ ಟೆಲಿಕಾಂ ಸೇವೆಗಳಲ್ಲಿ ಏರ್ಟೆಲ್ ಟೆಲಿಕಾಂ ಸೇವೆಗಳು ಕೂಡ ಒಂದಾಗಿವೆ. ಈ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಎರಡನೇ ಸ್ಥಾನದ ಟೆಲಿಕಾಂ ಸಂಸ್ಥೆಯಾಗಿದೆ ಮತ್ತು ಈ ಸಂಸ್ಥೆ ತನ್ನ ಗ್ರಾಹಕರಿಗಾಗಿ ವಿವಿಧ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ.!

Airtel New Recharge plans 2025
Airtel New Recharge plans 2025

 

ಅಷ್ಟೇ ಅಲ್ಲದೆ ಏರ್ಟೆಲ್ ಟೆಲಿಕಾಂ ಸಂಸ್ಥೆ ಇನ್ನೂ ಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ 2G & 3G ಸೇವೆಗಳನ್ನು ನೀಡುತ್ತಿದೆ ಮತ್ತು ಅತ್ಯಂತ ವೇಗದ 4G & 5G ಸೇವೆಗಳನ್ನು ಕೂಡ ಗ್ರಾಹಕರಿಗೆ ನೀಡುತ್ತಿದೆ.! ಈ ಸಂಸ್ಥೆ ತನ್ನ ಗ್ರಾಹಕರಿಗಾಗಿ ಮೂರು ಹೊಸ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಯನ್ನು ಪರಿಚಯ ಮಾಡಿದೆ.! ಇದಕ್ಕೆ ಸಂಬಂಧಿಸಿದ ವಿವರವನ್ನು ಈಗ ತಿಳಿದುಕೊಳ್ಳೋಣ

 

₹469 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge plans 2025).?

ಸ್ನೇಹಿತರೆ ಏರ್ಟೆಲ್ ಗ್ರಾಹಕರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ ಹಾಗೂ ಅತಿ ಹೆಚ್ಚು ದಿನ ವ್ಯಾಲಿಡಿಟಿ ನೀಡುವ ರಿಚಾರ್ಜ್ ಯೋಜನೆ ಯಾವುದು ಅಂದರೆ ಅದು ₹469 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಆಗಿದೆ.! ಈ ಯೋಜನೆ ಗ್ರಾಹಕರಿಗೆ 84 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಹಾಗೂ 84 ದಿನಗಳಿಗೆ 900 SMS ಉಚಿತವಾಗಿ ಸಿಗುತ್ತವೆ

ಆದರೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಯಾವುದೇ ರೀತಿ ಡೇಟಾ ಸೇವೆಗಳು ಗ್ರಾಹಕರಿಗೆ ಸಿಗುವುದಿಲ್ಲ ಹಾಗಾಗಿ ಯಾರು ಡೇಟಾ ಬಳಸುವುದಿಲ್ಲ ಅಂತವರಿಗೆ ಇದು ಸೂಕ್ತ ರಿಚಾರ್ಜ್ ಯೋಜನೆಯಾಗುತ್ತದೆ ಮತ್ತು ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಂದು ವರ್ಷದ perplexity ಪ್ರೊ AI ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಫ್ರೀ ಅಲೋಟೀನ್ ಸೌಲಭ್ಯ ಗ್ರಾಹಕರಿಗೆ ದೊರೆಯಲಿದೆ

 

₹489 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge plans 2025).?

ಸ್ನೇಹಿತರೆ ಏರ್ಟೆಲ್ ಗ್ರಾಹಕರಿಗೆ ₹489 ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಗ್ರಾಹಕರಿಗೆ 77 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಹಾಗೂ 77 ದಿನಗಳಿಗೆ 600 SMS ಉಚಿತವಾಗಿ ಸಿಗುತ್ತವೆ

ಆದರೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ 6G ಡೇಟಾ ಮಾತ್ರ ಸಿಗುತ್ತದೆ ಹಾಗಾಗಿ ಯಾರು ಡೇಟಾ ಕಡಿಮೆ ಬಳಸುತ್ತೀರಿ ಅಂತವರಿಗೆ ಇದು ಸೂಕ್ತ ರಿಚಾರ್ಜ್ ಯೋಜನೆಯಾಗುತ್ತದೆ ಮತ್ತು ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಂದು ವರ್ಷದ perplexity ಪ್ರೊ AI ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಫ್ರೀ ಅಲೋಟೀನ್ ಸೌಲಭ್ಯ ಗ್ರಾಹಕರಿಗೆ ದೊರೆಯಲಿದೆ

 

₹548 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge plans 2025).?

ಸ್ನೇಹಿತರೆ ಏರ್ಟೆಲ್ ಗ್ರಾಹಕರಿಗೆ ₹548 ಪ್ರಿಪೇಯ್ಡ್ ರಿಚಾರ್ಜ್ ಯೋಜನೆ ಗ್ರಾಹಕರಿಗೆ 84 ದಿನಗಳವರೆಗೆ ವ್ಯಾಲಿಡಿಟಿ ನೀಡುತ್ತದೆ ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಹಾಗೂ 84 ದಿನಗಳಿಗೆ 900 SMS ಉಚಿತವಾಗಿ ಸಿಗುತ್ತವೆ

WhatsApp Group Join Now
Telegram Group Join Now       

ಆದರೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ 6G ಡೇಟಾ ಮಾತ್ರ ಸಿಗುತ್ತದೆ ಹಾಗಾಗಿ ಯಾರು ಡೇಟಾ ಕಡಿಮೆ ಬಳಸುತ್ತೀರಿ ಅಂತವರಿಗೆ ಇದು ಸೂಕ್ತ ರಿಚಾರ್ಜ್ ಯೋಜನೆಯಾಗುತ್ತದೆ ಮತ್ತು ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಒಂದು ವರ್ಷದ perplexity ಪ್ರೊ AI ಸಬ್ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಫ್ರೀ ಅಲೋಟೀನ್ ಸೌಲಭ್ಯ ಗ್ರಾಹಕರಿಗೆ ದೊರೆಯಲಿದೆ

ಸ್ನೇಹಿತರೆ ಇನ್ನು ಹಲವಾರು ರಿಚಾರ್ಜ್ ಯೋಜನೆಗಳು ಏರ್ಟೆಲ್ ಗ್ರಾಹಕರಿಗೆ ಆಯ್ಕೆಗಳಿವೆ ಹಾಗಾಗಿ ಯಾರು ಕಡಿಮೆ ಡೇಟಾ ಬಳಸುತ್ತೀರಿ ಅಂತವರಿಗೆ ಈ ರಿಚಾರ್ಜ್ ಯೋಜನೆಗಳು ಸೂಕ್ತವಾಗಿವೆ ಹಾಗೂ ಹೆಚ್ಚಿನ ಡೇಟಾ ಬಳಸುವರು ಬೇರೆ ರಿಚಾರ್ಜ್ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಹಾಗಾಗಿ ಇನ್ನೂ ಹಲವಾರು ರೀಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ಏರ್ಟೆಲ್ ಟ್ಯಾಂಕ್ಸ್ ಅಪ್ಲಿಕೇಶನ್ ಗೆ ಭೇಟಿ ನೀಡಿ

ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು

Atal Pension Scheme – ಪ್ರತಿ ತಿಂಗಳು 5000 ಪಿಂಚಣಿ ಸಿಗುತ್ತೆ.! ಅಟಲ್ ಪಿಂಚಣಿ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ

Comments

Leave a Reply

Your email address will not be published. Required fields are marked *