Tag: gold price today

  • Gold Price 9th October: ಚಿನ್ನ ಖರೀದಿ ಮಾಡಲು ಇದೇ ಸರಿಯಾದ ಸಮಯ, ಮುಂದೆ ಭಾರಿ ಏರಿಕೆ ಆಗಲಿದೆ ಬಂಗಾರ…

    Gold Price 9th October: ಚಿನ್ನ ಖರೀದಿ ಮಾಡಲು ಇದೇ ಸರಿಯಾದ ಸಮಯ, ಮುಂದೆ ಭಾರಿ ಏರಿಕೆ ಆಗಲಿದೆ ಬಂಗಾರ…

    Gold Price 9th October 2025 – ಚಿನ್ನದ ಬೆಲೆ ಏರಿಕೆ: ಖರೀದಿಗೆ ಇದು ಸರಿಯಾದ ಸಮಯವೇ?

    ಚಿನ್ನ, ಭಾರತೀಯರಿಗೆ ಕೇವಲ ಆಭರಣವಲ್ಲ, ಒಂದು ಭಾವನಾತ್ಮಕ ಮತ್ತು ಆರ್ಥಿಕ ಹೂಡಿಕೆಯ ಸಂಕೇತವೂ ಹೌದು.

    ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಯು ಗಗನಕ್ಕೇರಿದ್ದು, ಖರೀದಿದಾರರಲ್ಲಿ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿದೆ. ಅಕ್ಟೋಬರ್ 9, 2025ರಂದು, ಚಿನ್ನದ ಬೆಲೆಯು ಗಮನಾರ್ಹ ಏರಿಕೆ ಕಂಡಿದ್ದು, ಇದು ಖರೀದಿಗೆ ಯೋಗ್ಯ ಸಮಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

    ಈ ಲೇಖನದಲ್ಲಿ, ಇಂದಿನ ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ವಿಶ್ಲೇಷಿಸಿ, ಖರೀದಿಯ ಸೂಕ್ತತೆಯನ್ನು ಚರ್ಚಿಸುತ್ತೇವೆ.

    Gold Price 9th October 2025
    Gold Price 9th October 2025

    ಇಂದಿನ ಚಿನ್ನದ ಬೆಲೆ (24 ಕ್ಯಾರೆಟ್)

    ಅಕ್ಟೋಬರ್ 9, 2025ರಂದು, 24 ಕ್ಯಾರೆಟ್ ಚಿನ್ನದ ಬೆಲೆ ಈ ಕೆಳಗಿನಂತಿದೆ:

    • 1 ಗ್ರಾಂ: ₹12,415 (₹22 ಇಳಿಕೆ)

    • 8 ಗ್ರಾಂ: ₹99,320 (₹176 ಇಳಿಕೆ)

    • 10 ಗ್ರಾಂ: ₹1,24,150 (₹220 ಇಳಿಕೆ)

    • 100 ಗ್ರಾಂ: ₹12,41,500 (₹2,200 ಇಳಿಕೆ)

    ಇಂದಿನ ಚಿನ್ನದ ಬೆಲೆ (22 ಕ್ಯಾರೆಟ್)

    22 ಕ್ಯಾರೆಟ್ ಚಿನ್ನದ ಬೆಲೆ ಈ ಕೆಳಗಿನಂತಿದೆ:

    • 1 ಗ್ರಾಂ: ₹11,380 (₹20 ಇಳಿಕೆ)

    • 8 ಗ್ರಾಂ: ₹91,040 (₹160 ಇಳಿಕೆ)

    • 10 ಗ್ರಾಂ: ₹1,13,800 (₹200 ಇಳಿಕೆ)

    • 100 ಗ್ರಾಂ: ₹11,38,000 (₹2,000 ಇಳಿಕೆ)

    ಇಂದಿನ ಬೆಳ್ಳಿಯ ಬೆಲೆ

    ಬೆಳ್ಳಿಯ ಬೆಲೆಯೂ ಕೂಡ ಗಮನಾರ್ಹವಾಗಿದೆ:

    • 1 ಗ್ರಾಂ: ₹161

    • 8 ಗ್ರಾಂ: ₹1,288

    • 10 ಗ್ರಾಂ: ₹1,610

    • 100 ಗ್ರಾಂ: ₹16,100

    • 1000 ಗ್ರಾಂ: ₹1,61,000

    ಚಿನ್ನದ ಬೆಲೆ ಏರಿಕೆಯ ಕಾರಣಗಳು (Gold Price 9th October 2025).?

    ಚಿನ್ನದ ಬೆಲೆ ಏರಿಕೆಗೆ ಹಲವು ಕಾರಣಗಳಿವೆ:

    1. ಆರ್ಥಿಕ ಅನಿಶ್ಚಿತತೆ: ಜಾಗತಿಕ ಆರ್ಥಿಕ ಅನಿಶ್ಚಿತತೆಯು ಚಿನ್ನವನ್ನು ಸುರಕ್ಷಿತ ಹೂಡಿಕೆಯ ಆಯ್ಕೆಯಾಗಿ ಮಾಡಿದೆ.

    2. ಆಮದು ಸವಾಲುಗಳು: ಭಾರತವು ಚಿನ್ನವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ, ಇದರಿಂದ ಆಮದು ವೆಚ್ಚ ಮತ್ತು ವಿನಿಮಯ ದರದ ಏರಿಳಿತಗಳು ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.

    3. ಹೆಚ್ಚಿನ ಬೇಡಿಕೆ: ಭಾರತದಲ್ಲಿ ಆಭರಣಗಳಿಗೆ ಚಿನ್ನದ ಬೇಡಿಕೆಯು ಯಾವಾಗಲೂ ಉನ್ನತವಾಗಿರುತ್ತದೆ, ವಿಶೇಷವಾಗಿ ಹಬ್ಬದ ಸಮಯದಲ್ಲಿ.

    4. ಜಾಗತಿಕ ಮಾರುಕಟ್ಟೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯು ಭಾರತದ ಮೇಲೂ ಪರಿಣಾಮ ಬೀರುತ್ತದೆ.

    ಚಿನ್ನ ಖರೀದಿಗೆ ಇದು ಸರಿಯಾದ ಸಮಯವೇ (Gold Price 9th October 2025).?

    ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ, ತಜ್ಞರು ಮುಂದಿನ ದಿನಗಳಲ್ಲಿ ಭಾರಿ ಏರಿಕೆಯ ಸಾಧ್ಯತೆಯನ್ನು ಊಹಿಸುತ್ತಿದ್ದಾರೆ. ಆದರೆ, ಖರೀದಿಯ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಈ ಕೆಳಗಿನ ಅಂಶಗಳನ್ನು ಪರಿಗಣಿಸಿ:

    • ಬಜೆಟ್: ಚಿನ್ನದ ಖರೀದಿಗೆ ನಿಮ್ಮ ಆರ್ಥಿಕ ಸಾಮರ್ಥ್ಯವನ್ನು ಮೊದಲು ಮೌಲ್ಯಮಾಪನ ಮಾಡಿ.

    • ಉದ್ದೇಶ: ಆಭರಣವಾಗಿ ಖರೀದಿಸುತ್ತಿದ್ದೀರಾ ಅಥವಾ ಹೂಡಿಕೆಯ ಉದ್ದೇಶವೇ? ಆಭರಣಕ್ಕಿಂತ ಚಿನ್ನದ ದಿಮ್ಮಿಗಳು ಅಥವಾ ETFಗಳು ದೀರ್ಘಕಾಲೀನ ಹೂಡಿಕೆಗೆ ಸೂಕ್ತವಾಗಿರಬಹುದು.

    • ಮಾರುಕಟ್ಟೆ ಸಂಶೋಧನೆ: ಚಿನ್ನದ ಬೆಲೆಯ ಏರಿಳಿತವನ್ನು ನಿರಂತರವಾಗಿ ಗಮನಿಸಿ. ಸ್ಥಳೀಯ ಆಭರಣ ಮಳಿಗೆಗಳಲ್ಲಿ ನಿಖರವಾದ ಬೆಲೆಯನ್ನು ಖಾತರಿಪಡಿಸಿಕೊಳ್ಳಿ.

    • ಪರ್ಯಾಯ ಹೂಡಿಕೆ: ಚಿನ್ನದ ಜೊತೆಗೆ, ಬೆಳ್ಳಿ ಅಥವಾ ಇತರ ಆರ್ಥಿಕ ಉತ್ಪನ್ನಗಳನ್ನು ಪರಿಗಣಿಸಬಹುದು.

    ತೀರ್ಮಾನ

    ಚಿನ್ನದ ಬೆಲೆಯ ಏರಿಕೆಯು ಖರೀದಿದಾರರಿಗೆ ಸವಾಲಾಗಿದ್ದರೂ, ಇದು ಒಂದು ದೀರ್ಘಕಾಲೀನ ಹೂಡಿಕೆಯ ಆಯ್ಕೆಯಾಗಿ ಇನ್ನೂ ಆಕರ್ಷಕವಾಗಿದೆ.

    ಆದರೆ, ತಕ್ಷಣದ ಖರೀದಿಯ ಬದಲು, ಮಾರುಕಟ್ಟೆಯ ಚಲನವಲನವನ್ನು ಗಮನಿಸಿ, ತಜ್ಞರ ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುವುದು ಬುದ್ಧಿಯಾಗಿದೆ.

    ಚಿನ್ನವು ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿದ್ದು, ಇದರ ಮೌಲ್ಯವು ಕೇವಲ ಆರ್ಥಿಕವಾಗಿ ಮಾತ್ರವಲ್ಲ, ಭಾವನಾತ್ಮಕವಾಗಿಯೂ ಗಮನಾರ್ಹವಾಗಿದೆ.

    ಸೂಚನೆ: ಚಿನ್ನ ಮತ್ತು ಬೆಳ್ಳಿಯ ಬೆಲೆ ಪ್ರತಿದಿನ ಬದಲಾಗುವುದರಿಂದ, ಖರೀದಿಯ ಮೊದಲು ಸ್ಥಳೀಯ ಮಾರಾಟಗಾರರಿಂದ ನಿಖರ ಮಾಹಿತಿಯನ್ನು ಪಡೆಯಿರಿ.

    Gold Rate Today: 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 45 ಸಾವಿರ ಏರಿಕೆ.! ಇಂದಿನ ಬೆಲೆ ಬಂಗಾರದ ಬೆಲೆ ಎಷ್ಟು..?

     

  • Today Gold Rate | ಚಿನ್ನದ ಬೆಲೆ ಕುಸಿತ | GST ಕಡಿತದ ಪರಿಣಾಮ ಮತ್ತು ಇಂದಿನ ದರ ಭಾರಿ ಇಳಿಕೆ 

    Today Gold Rate | ಚಿನ್ನದ ಬೆಲೆ ಕುಸಿತ | GST ಕಡಿತದ ಪರಿಣಾಮ ಮತ್ತು ಇಂದಿನ ದರ ಭಾರಿ ಇಳಿಕೆ 

    Today Gold Rate | ಚಿನ್ನದ ಬೆಲೆ ಕುಸಿತ | GST ಕಡಿತದ ಪರಿಣಾಮ ಮತ್ತು ಇಂದಿನ ದರ ಭಾರಿ ಇಳಿಕೆ

    ಇತ್ತೀಚಿನ ದಿನಗಳಲ್ಲಿ ಸರಕಾರವು ಜಿಎಸ್‌ಟಿ ತೆರಿಗೆಯನ್ನು ಕಡಿಮೆಗೊಳಿಸಿರುವ ನಿರ್ಧಾರವು ಚಿನ್ನ ಮತ್ತು ಬೆಳ್ಳಿಯಂತಹ ಮೌಲ್ಯಯುತ ಲೋಹಗಳ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದೆ.

    ಈ ತೆರಿಗೆ ಕಡಿತವು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆಗೆ ಕಾರಣವಾಗಿದ್ದು, ಗ್ರಾಹಕರಿಗೆ ಖರೀದಿಯ ಹೊಸ ಅವಕಾಶಗಳನ್ನು ಸೃಷ್ಟಿಸಿದೆ.

    Today Gold Rate
    Today Gold Rate

     

    ಈ ಲೇಖನದಲ್ಲಿ ಸೆಪ್ಟೆಂಬರ್ 9, 2025ರಂದು ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ, ಜಿಎಸ್‌ಟಿ ಕಡಿತದ ಪರಿಣಾಮ ಮತ್ತು ಗ್ರಾಹಕರಿಗೆ ಉಪಯುಕ್ತ ಸಲಹೆಗಳನ್ನು ಒಳಗೊಂಡಿದೆ.

    ಚಿನ್ನದ ಇಂದಿನ ಬೆಲೆ [Today Gold Rate] (ಸೆಪ್ಟೆಂಬರ್ 9, 2025)

    ಕರ್ನಾಟಕದಲ್ಲಿ ಚಿನ್ನದ ಬೆಲೆಯು ಕ್ಯಾರಟ್‌ನ ಆಧಾರದ ಮೇಲೆ ಬದಲಾಗುತ್ತದೆ. ಈ ಕೆಳಗಿನ ದರಗಳು ಬೆಂಗಳೂರಿನ ಮಾರುಕಟ್ಟೆಯನ್ನು ಆಧರಿಸಿವೆ:

    ಒಂದು ಗ್ರಾಂ ಚಿನ್ನ

    • 18 ಕ್ಯಾರಟ್ ಆಭರಣ ಚಿನ್ನ: ₹8,128

    • 22 ಕ್ಯಾರಟ್ ಆಭರಣ ಚಿನ್ನ: ₹9,934

    • 24 ಕ್ಯಾರಟ್ ಅಪರಂಜಿ ಚಿನ್ನ: ₹10,837

    ಎಂಟು ಗ್ರಾಂ ಚಿನ್ನ

    • 18 ಕ್ಯಾರಟ್: ₹65,024

    • 22 ಕ್ಯಾರಟ್: ₹79,472

    • 24 ಕ್ಯಾರಟ್: ₹86,696

    ಹತ್ತು ಗ್ರಾಂ ಚಿನ್ನ

    • 18 ಕ್ಯಾರಟ್: ₹81,280

    • 22 ಕ್ಯಾರಟ್: ₹99,340

    • 24 ಕ್ಯಾರಟ್: ₹1,08,370

    ನೂರು ಗ್ರಾಂ ಚಿನ್ನ

    • 18 ಕ್ಯಾರಟ್: ₹8,12,800

    • 22 ಕ್ಯಾರಟ್: ₹9,93,400

    • 24 ಕ್ಯಾರಟ್: ₹10,83,700

    ಬೆಳ್ಳಿಯ ಬೆಲೆ

    • 1 ಕಿಲೋಗ್ರಾಂ: ₹1,19,900

    • 100 ಗ್ರಾಂ (ಬೆಂಗಳೂರು): ₹12,690

    ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರ (Today Gold Rate).?

    ಭಾರತದ ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (ಪ್ರತಿ ಗ್ರಾಂ) ಮತ್ತು ಬೆಳ್ಳಿಯ ದರ (ಪ್ರತಿ 100 ಗ್ರಾಂ) ಈ ಕೆಳಗಿನಂತಿವೆ:

    22 ಕ್ಯಾರಟ್ ಚಿನ್ನ (1 ಗ್ರಾಂ)

    • ಚೆನ್ನೈ: ₹9,969

    • ಮುಂಬೈ, ಕೋಲ್ಕತ್ತಾ, ಬೆಂಗಳೂರು, ಹೈದರಾಬಾದ್, ಕೇರಳ, ಪುಣೆ: ₹9,934

    • ದೆಹಲಿ: ₹9,949

    • ವಡೋದರಾ, ಅಹಮದಾಬಾದ್: ₹9,939

    ಬೆಳ್ಳಿ (100 ಗ್ರಾಂ)

    • ಚೆನ್ನೈ, ಹೈದರಾಬಾದ್, ಕೇರಳ: ₹13,690

    • ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರು, ಪುಣೆ, ವಡೋದರಾ, ಅಹಮದಾಬಾದ್: ₹12,690

    ಜಿಎಸ್‌ಟಿ ಕಡಿತದ ಪರಿಣಾಮ (Today Gold Rate)..?

    ಜಿಎಸ್‌ಟಿ ತೆರಿಗೆ ಕಡಿತವು ಚಿನ್ನದ ಬೆಲೆಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಈ ತೆರಿಗೆ ಕಡಿಮೆಯಾದ ಕಾರಣ, ಚಿನ್ನದ ಖರೀದಿಯ ವೆಚ್ಚ ಕಡಿಮೆಯಾಗಿದ್ದು, ಗ್ರಾಹಕರಿಗೆ ಹೆಚ್ಚಿನ ಖರೀದಿ ಆಕರ್ಷಣೆಯನ್ನು ಒಡ್ಡಿದೆ. ಈ ಬದಲಾವಣೆಯಿಂದಾಗಿ:

    • ಗ್ರಾಹಕರ ಖರೀದಿ ಉತ್ಸಾಹ: ಕಡಿಮೆ ಬೆಲೆಯಿಂದ ಜನರು ಚಿನ್ನವನ್ನು ಖರೀದಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.

    • ವ್ಯಾಪಾರಿಗಳಿಗೆ ಲಾಭ: ವ್ಯಾಪಾರಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಲು ಮತ್ತು ಸ್ಥಿರಗೊಳಿಸಲು ಅವಕಾಶ ಪಡೆದಿದ್ದಾರೆ.

    • ಆರ್ಥಿಕ ಚೇತರಿಕೆ: ಮಾರುಕಟ್ಟೆಯ ಬೇಡಿಕೆ-ಪೂರೈಕೆ ಸಮತೋಲನವು ಸುಧಾರಿಸಿದೆ, ಇದು ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತಂದಿದೆ.

    ಚಿನ್ನ ಖರೀದಿಗೆ ಸಲಹೆಗಳು (Today Gold Rate)..?

    ಚಿನ್ನ ಖರೀದಿಸುವ ಮೊದಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ:

    1. ಹಾಲ್‌ಮಾರ್ಕ್ ಪರಿಶೀಲನೆ: ಚಿನ್ನದ ಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಹಾಲ್‌ಮಾರ್ಕ್ ಗುರುತನ್ನು ಪರಿಶೀಲಿಸಿ.

    2. ಬಿಐಎಸ್ ಕೇರ್ ಆ್ಯಪ್: ಸರಕಾರದ ‘ಬಿಐಎಸ್ ಕೇರ್’ ಆಪ್ ಬಳಸಿ ಚಿನ್ನದ ಗುಣಮಟ್ಟವನ್ನು ಪರಿಶೀಲಿಸಬಹುದು. ಈ ಆಪ್ ಮೂಲಕ ದೂರುಗಳನ್ನು ಸಹ ಸಲ್ಲಿಸಬಹುದು.

    3. ಅಬಕಾರಿ ಸುಂಕ ಮತ್ತು ರಾಜ್ಯ ತೆರಿಗೆ: ಚಿನ್ನದ ಬೆಲೆಯು ರಾಜ್ಯ ತೆರಿಗೆ, ಅಬಕಾರಿ ಸುಂಕ ಮತ್ತು ಮೇಕಿಂಗ್ ಶುಲ್ಕಗಳಿಂದ ಪ್ರಭಾವಿತವಾಗಿರುತ್ತದೆ. ಆದ್ದರಿಂದ, ಒಟ್ಟು ವೆಚ್ಚವನ್ನು ಅರಿತು ಖರೀದಿಸಿ.

    ಜಿಎಸ್‌ಟಿ ತೆರಿಗೆ ಕಡಿತವು ಚಿನ್ನದ ಮಾರುಕಟ್ಟೆಯಲ್ಲಿ ಒಂದು ಧನಾತ್ಮಕ ಬದಲಾವಣೆಯನ್ನು ತಂದಿದೆ. ಇದು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಚಿನ್ನ ಖರೀದಿಸಲು ಅವಕಾಶವನ್ನು ಒಡ್ಡಿದೆ ಮತ್ತು ವ್ಯಾಪಾರಿಗಳಿಗೆ ತಮ್ಮ ವ್ಯವಹಾರವನ್ನು ಬೆಳೆಸಲು ಸಹಾಯಕವಾಗಿದೆ.

    ಈ ಬದಲಾವಣೆಯು ಕೇವಲ ಆರ್ಥಿಕ ನೀತಿಯಾಗಿರದೆ, ಜನರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುವ ಒಂದು ಮಹತ್ವದ ಕ್ರಮವಾಗಿದೆ.

    ಚಿನ್ನ ಖರೀದಿಸುವವರು ಶುದ್ಧತೆಯನ್ನು ಖಚಿತಪಡಿಸಿಕೊಂಡು, ತಿಳುವಳಿಕೆಯಿಂದ ಖರೀದಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.

    Milk Price | ಜನಸಾಮಾನ್ಯರಿಗೆ ಮತ್ತೊಂದು ಬಂಪರ್ ಗುಡ್ ನ್ಯೂಸ್ : ಈ ಬ್ರ್ಯಾಂಡ್ ಗಳ ಹಾಲಿನ ಬೆಲೆಯಲ್ಲಿ ಇಳಿಕೆ

     

  • Gold Rate Today – GST ಕಡಿತದ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ.?

    Gold Rate Today – GST ಕಡಿತದ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ.?

    Gold Rate Today – GST ಕಡಿತದ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ.?

    ನಮಸ್ಕಾರ ಗೆಳೆಯರೇ ಚಿನ್ನದ ಬೆಲೆ ಯಾವಾಗ ಕಡಿಮೆಯಾಗುತ್ತೆ ಎಂದು ಕಾಯುತ್ತಿದ್ದವರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.! ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಇದೀಗ GST ದರವನ್ನು ಕಡಿತಗೊಳಿಸಿದೆ ಹಾಗಾಗಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಮತ್ತು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವಂಥವರಿಗೆ ಇದು ಸಿಹಿ ಸುದ್ದಿ.! ಏಕೆಂದರೆ GST ಕಡಿತದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಇಂದಿನ ಮಾರುಕಟ್ಟೆ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ

    ಬಂತು ನೋಡ್ರಿ, ಜಿಯೋ ಗ್ರಾಹಕರಿಗೆ ಹತ್ತು ರೂಪಾಯಿಗಿಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆ.! 90 ದಿನ ವ್ಯಾಲಿಡಿಟಿ ಇಲ್ಲಿದೆ ವಿವರ

     

    ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ (Gold Rate Today)..?

    ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ನಿನ್ನೆ ಅಧಿಕೃತವಾಗಿ GST ದರ ಎಲ್ಲಾ ವಸ್ತುಗಳ ಮೇಲೆ ಕಡಿತಗೊಳಿಸಿ, ಕೇವಲ ಎರಡೇ ಎರಡು ಲ್ಯಾಬ್ ಗಳನ್ನಾಗಿ ವಿಂಗಡನೆ ಮಾಡಿದೆ ಇದರಿಂದ ಗ್ರಾಹಕರು ಖರೀದಿ ಮಾಡುವಂತಹ ದಿನ ನಿತ್ಯ ವಸ್ತುಗಳ ಬೆಲೆ ಹಾಗೂ ಎಲೆಕ್ಟ್ರಾನಿಕ್ಸ್ ಮುಂತಾದ ವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಅದೇ ರೀತಿ ಈ GST ಕಡಿತದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದು ಹೆಚ್ಚು ಆಸಕ್ತಿ ಉಂಟು ಮಾಡುತ್ತಿದೆ ಎಂದು ಹೇಳಬಹುದು

    Gold Rate Today
    Gold Rate Today

     

    ಹೌದು ಸ್ನೇಹಿತರೆ ಇಂದು 04 ಸೆಪ್ಟೆಂಬರ್ 2025 ರಂದು ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಕಡಿಮೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಕಡಿಮೆಯಾಗಿದೆ ಹಾಗೂ ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹97,950 ರೂಪಾಯಿ ಆಗಿದೆ ಹಾಗೂ ನೂರು ಗ್ರಾಂ ಚಿನ್ನದ ಬೆಲೆ ₹9,79,500 ರೂಪಾಯಿ ಆಗಿದೆ ಹಾಗಾಗಿ ಇಂದು ನಮ್ಮ ಕರ್ನಾಟಕದ ಮಾರುಕಟ್ಟೆಯ ಚಿನ್ನದ ದರ ಎಷ್ಟಿದೆ ಎಂಬ ವಿವರ ತಿಳಿಯುವಾಗ

    ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ 2000 ಹಣ ಬಿಡುಗಡೆಗೆ ಹೊಸ ದಿನಾಂಕ ಫಿಕ್ಸ್ ಮಾಡಲಾಗಿದೆ ಇಲ್ಲಿದೆ ನೋಡಿ ವಿವರ

     

    ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು..?

    22 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:- 

    • 1 ಗ್ರಾಂ ಚಿನ್ನದ ಬೆಲೆ:- ₹9,795 (ರೂ.10 ಇಳಿಕೆ)
    • 8 ಗ್ರಾಂ ಚಿನ್ನದ ಬೆಲೆ:- ₹78,360 (ರೂ. 80 ಇಳಿಕೆ)
    • 10 ಗ್ರಾಂ ಚಿನ್ನದ ಬೆಲೆ:- ₹97,950 (ರೂ.100 ಇಳಿಕೆ)
    • 100 ಗ್ರಾಂ ಚಿನ್ನದ ಬೆಲೆ:- ₹9,79,500 (ರೂ.1,00 ಇಳಿಕೆ)

     

    24 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:-

    • 1 ಗ್ರಾಂ ಚಿನ್ನದ ಬೆಲೆ:- ₹10,686 (ರೂ11 ಇಳಿಕೆ)
    • 8 ಗ್ರಾಂ ಚಿನ್ನದ ಬೆಲೆ:- ₹85,488 (ರೂ.88 ಇಳಿಕೆ)
    • 10 ಗ್ರಾಂ ಚಿನ್ನದ ಬೆಲೆ:- ₹1,06,860 (ರೂ.110 ಇಳಿಕೆ)
    • 100 ಗ್ರಾಂ ಚಿನ್ನದ ಬೆಲೆ:- ₹10,68,600 (ರೂ.1,100 ಇಳಿಕೆ)

     

    18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-

    1 ಗ್ರಾಂ ಚಿನ್ನದ ಬೆಲೆ:- ₹8,014 (ರೂ.9 ಇಳಿಕೆ)

    8 ಗ್ರಾಂ ಚಿನ್ನದ ಬೆಲೆ:- ₹647112 (ರೂ.72 ಇಳಿಕೆ)

    10 ಗ್ರಾಂ ಚಿನ್ನದ ಬೆಲೆ:- ₹80,140 (ರೂ.90 ಇಳಿಕೆ)

    10 ಗ್ರಾಂ ಚಿನ್ನದ ಬೆಲೆ:- ₹8,01,400 (ರೂ.900 ಇಳಿಕೆ)

     

     

    ಇಂದು ಬೆಳ್ಳಿಯ ದರ ಎಷ್ಟಿದೆ (Gold Rate Today)..?

    1 ಗ್ರಾಂ ಬೆಳ್ಳಿಯ ಬೆಲೆ:- ₹127

    8 ಗ್ರಾಂ ಬೆಳ್ಳಿಯ ಬೆಲೆ:- ₹1,016

    10 ಗ್ರಾಂ ಬೆಳ್ಳಿಯ ಬೆಲೆ:- ₹1,270

    100 ಗ್ರಾಂ ಬೆಳ್ಳಿಯ ಬೆಲೆ:- ₹12,700

    1000 ಗ್ರಾಂ ಬೆಳ್ಳಿಯ ಬೆಲೆ:- ₹1,27,000

     

    ಸ್ನೇಹಿತ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ತಕ್ಷಣ

    ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ಗಳಿಗೆ

    Jio 3 Month Plan – ಜಿಯೋ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಬಿಡುಗಡೆ

     

  • Today Gold Price Drop – ಸತತ 5 ದಿನದ ನಂತರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು.?

    Today Gold Price Drop – ಸತತ 5 ದಿನದ ನಂತರ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು.?

    Today Gold Price Drop – ಸತತ 5 ದಿನದ ನಂತರ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು.?

    ನಮಸ್ಕಾರ ಗೆಳೆಯರೇ ಚಿನ್ನ ಖರೀದಿ ಮಾಡುವಂತ ಗ್ರಾಹಕರಿಗೆ ಇದೀಗ ಸ್ವಲ್ಪ ಸಿಹಿ ಸುದ್ದಿ ಎಂದು ಹೇಳಬಹುದು ಹೌದು ಸ್ನೇಹಿತರೆ, ಕಳೆದ ಐದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಆದರೆ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡಿದೆ ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಹಿಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು ಹಾಗೂ ನಿನಗೆ ಹೋಲಿಕೆ ಮಾಡಿದರೆ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬ ವಿವರದ ಬಗ್ಗೆ ಮಾಹಿತಿ ತಿಳಿಸಿಕೊಡುತ್ತಿದ್ದೇವೆ. ಹಾಗಾಗಿ ಈ ಲೇಖನಿಯನ್ನು ಕೊನೆವರೆಗೂ ಓದಿ

     

    ಚಿನ್ನ ಮತ್ತು ಬೆಳ್ಳಿ (Today Gold Price Drop).?

    ನಮ್ಮ ಭಾರತ ದೇಶದಲ್ಲಿ ಇರುವಂತ ಪ್ರತಿಯೊಬ್ಬರೂ ಕೂಡ ಚಿನ್ನ ಇಷ್ಟ ಪಡುತ್ತಾರೆ ಏಕೆಂದರೆ ನಮ್ಮ ಭಾರತ ದೇಶದಲ್ಲಿ ಚಿನ್ನಕ್ಕೆ ಒಂದು ವಿಶೇಷವಾದ ಸ್ಥಾನಮಾನ ನೀಡಲಾಗಿದೆ ಇಷ್ಟೇ ಅಲ್ಲದೆ ಚಿನ್ನವನ್ನು ಐಶ್ವರ್ಯದ ಪ್ರತೀಕ ಹಾಗೂ ಸಮೃದ್ಧಿಯ ಸಂಕೇತ ಎಂದು ಭಾವಿಸಲಾಗುತ್ತದೆ ಹಾಗಾಗಿ ನಮ್ಮ ಭಾರತದ ಯಾವುದೇ ಪ್ರದೇಶಗಳಿಗೆ ಭೇಟಿ ನೀಡಿದರೆ ಅತ್ಯಂತ ಕಡುಬು ಬಡವರಾಗಿಯು ಕೂಡ ಒಂದು ಗ್ರಾಂ ಚಿನ್ನ ಇರುತ್ತದೆ..

    Today Gold Price Drop
    Today Gold Price Drop

     

    ಆದರಿಂದ ಪ್ರತಿಯೊಬ್ಬರು ಚಿನ್ನ ಖರೀದಿ ಮಾಡಲು ಇಷ್ಟಪಡುತ್ತಾರೆ ಹಾಗೂ ನಮ್ಮ ಭಾರತೀಯರು ಚಿನ್ನವನ್ನು ಹಬ್ಬ ಅಥವಾ ಇತರ ಯಾವುದೇ ಶುಭ ಸಮಾರಂಭಗಳಿಗೆ ಖರೀದಿ ಮಾಡುವುದು ಒಂದು ಹವ್ಯಾಸವಾಗಿ ಪಾಲಿಸಿಕೊಂಡು ಬಂದಿದ್ದಾರೆ ಇದೀಗ ಕ್ಷೇತ್ರದಲ್ಲಿ ದಸರಾ ಹಬ್ಬ ಇದೆ ಹಾಗಾಗಿ ತುಂಬಾ ಜನರು ಚೆನ್ನಾಗಿ ಖರೀದಿ ಮಾಡಲು ಬಯಸುತ್ತಾರೆ ಅಂತವರಿಗೆ ಇದು ಸಿಹಿ ಸುದ್ದಿ ಏಕೆಂದರೆ ಕಳೆದ ಐದು ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ ಆದ್ದರಿಂದ ಇಂದಿನ ಚಿನ್ನದ ದರದ ವಿವರಗಳನ್ನು ತಿಳಿದುಕೊಳ್ಳೋಣ

     

    ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ (Today Gold Price Drop)..?

    ಹೌದು ಸ್ನೇಹಿತರೆ ಇಂದು ಸೆಪ್ಟೆಂಬರ್ 1 2025 ರಂದು ನಮ್ಮ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ.! ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹850/- ರೂಪಾಯಿ ಕಡಿಮೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹8,500/- ರೂಪಾಯಿ ಕಡಿಮೆಯಾಗಿದೆ

    ಅದೇ ರೀತಿ ಇಂದು ಒಂದು ಸೆಪ್ಟೆಂಬರ್ 2025 ರಂದು 24 ಕ್ಯಾರೆಟ್ ಅಥವಾ ಪರಿಶುದ್ಧ ಚಿನ್ನದ ಬೆಲೆಯಲ್ಲಿ ಸ್ವಲ್ಪ ಹೇಳಿಕೆಯಾಗಿದ್ದು ಇಂದಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹930 ರೂಪಾಯಿ ಇಳಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹9,300 ರೂಪಾಯಿ ಕಡಿಮೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,05,880 ರೂಪಾಯಿ ಹಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆ ₹10,58,800 ರೂಪಾಯಿ ಆಗಿದೆ

     

    ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು..?

    22 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:- 

    • 1 ಗ್ರಾಂ ಚಿನ್ನದ ಬೆಲೆ:- ₹9,705 (ರೂ.85 ಇಳಿಕೆ)
    • 8 ಗ್ರಾಂ ಚಿನ್ನದ ಬೆಲೆ:- ₹77,640 (ರೂ. 680 ಇಳಿಕೆ)
    • 10 ಗ್ರಾಂ ಚಿನ್ನದ ಬೆಲೆ:- ₹97,050 (ರೂ.850 ಇಳಿಕೆ)
    • 100 ಗ್ರಾಂ ಚಿನ್ನದ ಬೆಲೆ:- ₹9,70,500 (ರೂ.8,500 ಇಳಿಕೆ)

     

    24 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:- 

    • 1 ಗ್ರಾಂ ಚಿನ್ನದ ಬೆಲೆ:- ₹10,588 (ರೂ.93 ಇಳಿಕೆ)
    • 8 ಗ್ರಾಂ ಚಿನ್ನದ ಬೆಲೆ:- ₹84,704 (ರೂ.744 ಇಳಿಕೆ)
    • 10 ಗ್ರಾಂ ಚಿನ್ನದ ಬೆಲೆ:- ₹1,05,880 (ರೂ.930 ಇಳಿಕೆ)
    • 100 ಗ್ರಾಂ ಚಿನ್ನದ ಬೆಲೆ:- ₹10,58,880 (ರೂ.9,300 ಇಳಿಕೆ)

     

    18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:- 

    • 1 ಗ್ರಾಂ ಚಿನ್ನದ ಬೆಲೆ:- ₹7,941 (ರೂ.70 ಇಳಿಕೆ)
    • 8 ಗ್ರಾಂ ಚಿನ್ನದ ಬೆಲೆ:- ₹63,528 (ರೂ.560 ಇಳಿಕೆ)
    • 10 ಗ್ರಾಂ ಚಿನ್ನದ ಬೆಲೆ:- ₹79,410 (ರೂ.700 ಇಳಿಕೆ)
    • 10 ಗ್ರಾಂ ಚಿನ್ನದ ಬೆಲೆ:- ₹7,94,100 (ರೂ.7,000 ಇಳಿಕೆ)

    ಇಂದು ಬೆಳ್ಳಿಯ ದರ ಎಷ್ಟಿದೆ (Today Gold Price Drop)..?

    • 1 ಗ್ರಾಂ ಬೆಳ್ಳಿಯ ಬೆಲೆ:- ₹126
    • 8  ಗ್ರಾಂ ಬೆಳ್ಳಿಯ ಬೆಲೆ:- ₹1,008
    • 10 ಗ್ರಾಂ ಬೆಳ್ಳಿಯ ಬೆಲೆ:- ₹1,260
    • 100 ಗ್ರಾಂ ಬೆಳ್ಳಿಯ ಬೆಲೆ:- ₹12,600
    • 1000 ಗ್ರಾಂ ಬೆಳ್ಳಿಯ ಬೆಲೆ:- ₹1,26,000

     

    ವಿಶೇಷ ಸೂಚನೆ:- ಸ್ನೇಹಿತರೆ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತದೆ ಇದಕ್ಕೆ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆ ಹಾಗೂ ಅಮೆರಿಕದ ತೆರಿಗೆ ನೀತಿ ಮತ್ತು ನಮ್ಮ ಭಾರತ ದೇಶದ ತೆರಿಗೆ ಪದ್ಧತಿ ಹಾಗೂ ಇತರ ಹಲವಾರು ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಅಥವಾ ಏರಿಕೆಯಾಗುತ್ತದೆ ಹಾಗಾಗಿ ನಿಮಗೆ ತಕ್ಷಣ ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ

    ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ

    Jio Recharge Plans – ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು ಬಿಡುಗಡೆ