Tag: today gold rate in chennai

  • Gold Rate Today – GST ಕಡಿತದ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ.?

    Gold Rate Today – GST ಕಡಿತದ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ.?

    Gold Rate Today – GST ಕಡಿತದ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು ಗೊತ್ತಾ.?

    ನಮಸ್ಕಾರ ಗೆಳೆಯರೇ ಚಿನ್ನದ ಬೆಲೆ ಯಾವಾಗ ಕಡಿಮೆಯಾಗುತ್ತೆ ಎಂದು ಕಾಯುತ್ತಿದ್ದವರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ.! ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಇದೀಗ GST ದರವನ್ನು ಕಡಿತಗೊಳಿಸಿದೆ ಹಾಗಾಗಿ ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಮತ್ತು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡುವಂಥವರಿಗೆ ಇದು ಸಿಹಿ ಸುದ್ದಿ.! ಏಕೆಂದರೆ GST ಕಡಿತದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಇಂದಿನ ಮಾರುಕಟ್ಟೆ ಚಿನ್ನದ ಬೆಲೆ ಎಷ್ಟಿದೆ ಎಂಬ ವಿವರವನ್ನು ತಿಳಿದುಕೊಳ್ಳೋಣ

    ಬಂತು ನೋಡ್ರಿ, ಜಿಯೋ ಗ್ರಾಹಕರಿಗೆ ಹತ್ತು ರೂಪಾಯಿಗಿಂತ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆ.! 90 ದಿನ ವ್ಯಾಲಿಡಿಟಿ ಇಲ್ಲಿದೆ ವಿವರ

     

    ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ (Gold Rate Today)..?

    ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ನಿನ್ನೆ ಅಧಿಕೃತವಾಗಿ GST ದರ ಎಲ್ಲಾ ವಸ್ತುಗಳ ಮೇಲೆ ಕಡಿತಗೊಳಿಸಿ, ಕೇವಲ ಎರಡೇ ಎರಡು ಲ್ಯಾಬ್ ಗಳನ್ನಾಗಿ ವಿಂಗಡನೆ ಮಾಡಿದೆ ಇದರಿಂದ ಗ್ರಾಹಕರು ಖರೀದಿ ಮಾಡುವಂತಹ ದಿನ ನಿತ್ಯ ವಸ್ತುಗಳ ಬೆಲೆ ಹಾಗೂ ಎಲೆಕ್ಟ್ರಾನಿಕ್ಸ್ ಮುಂತಾದ ವಸ್ತುಗಳ ಬೆಲೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಅದೇ ರೀತಿ ಈ GST ಕಡಿತದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಇದು ಹೆಚ್ಚು ಆಸಕ್ತಿ ಉಂಟು ಮಾಡುತ್ತಿದೆ ಎಂದು ಹೇಳಬಹುದು

    Gold Rate Today
    Gold Rate Today

     

    ಹೌದು ಸ್ನೇಹಿತರೆ ಇಂದು 04 ಸೆಪ್ಟೆಂಬರ್ 2025 ರಂದು ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಕಡಿಮೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ 1000 ರೂಪಾಯಿ ಕಡಿಮೆಯಾಗಿದೆ ಹಾಗೂ ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹97,950 ರೂಪಾಯಿ ಆಗಿದೆ ಹಾಗೂ ನೂರು ಗ್ರಾಂ ಚಿನ್ನದ ಬೆಲೆ ₹9,79,500 ರೂಪಾಯಿ ಆಗಿದೆ ಹಾಗಾಗಿ ಇಂದು ನಮ್ಮ ಕರ್ನಾಟಕದ ಮಾರುಕಟ್ಟೆಯ ಚಿನ್ನದ ದರ ಎಷ್ಟಿದೆ ಎಂಬ ವಿವರ ತಿಳಿಯುವಾಗ

    ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ 2000 ಹಣ ಬಿಡುಗಡೆಗೆ ಹೊಸ ದಿನಾಂಕ ಫಿಕ್ಸ್ ಮಾಡಲಾಗಿದೆ ಇಲ್ಲಿದೆ ನೋಡಿ ವಿವರ

     

    ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು..?

    22 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:- 

    • 1 ಗ್ರಾಂ ಚಿನ್ನದ ಬೆಲೆ:- ₹9,795 (ರೂ.10 ಇಳಿಕೆ)
    • 8 ಗ್ರಾಂ ಚಿನ್ನದ ಬೆಲೆ:- ₹78,360 (ರೂ. 80 ಇಳಿಕೆ)
    • 10 ಗ್ರಾಂ ಚಿನ್ನದ ಬೆಲೆ:- ₹97,950 (ರೂ.100 ಇಳಿಕೆ)
    • 100 ಗ್ರಾಂ ಚಿನ್ನದ ಬೆಲೆ:- ₹9,79,500 (ರೂ.1,00 ಇಳಿಕೆ)

     

    24 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:-

    • 1 ಗ್ರಾಂ ಚಿನ್ನದ ಬೆಲೆ:- ₹10,686 (ರೂ11 ಇಳಿಕೆ)
    • 8 ಗ್ರಾಂ ಚಿನ್ನದ ಬೆಲೆ:- ₹85,488 (ರೂ.88 ಇಳಿಕೆ)
    • 10 ಗ್ರಾಂ ಚಿನ್ನದ ಬೆಲೆ:- ₹1,06,860 (ರೂ.110 ಇಳಿಕೆ)
    • 100 ಗ್ರಾಂ ಚಿನ್ನದ ಬೆಲೆ:- ₹10,68,600 (ರೂ.1,100 ಇಳಿಕೆ)

     

    18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-

    1 ಗ್ರಾಂ ಚಿನ್ನದ ಬೆಲೆ:- ₹8,014 (ರೂ.9 ಇಳಿಕೆ)

    8 ಗ್ರಾಂ ಚಿನ್ನದ ಬೆಲೆ:- ₹647112 (ರೂ.72 ಇಳಿಕೆ)

    10 ಗ್ರಾಂ ಚಿನ್ನದ ಬೆಲೆ:- ₹80,140 (ರೂ.90 ಇಳಿಕೆ)

    10 ಗ್ರಾಂ ಚಿನ್ನದ ಬೆಲೆ:- ₹8,01,400 (ರೂ.900 ಇಳಿಕೆ)

     

     

    ಇಂದು ಬೆಳ್ಳಿಯ ದರ ಎಷ್ಟಿದೆ (Gold Rate Today)..?

    1 ಗ್ರಾಂ ಬೆಳ್ಳಿಯ ಬೆಲೆ:- ₹127

    8 ಗ್ರಾಂ ಬೆಳ್ಳಿಯ ಬೆಲೆ:- ₹1,016

    10 ಗ್ರಾಂ ಬೆಳ್ಳಿಯ ಬೆಲೆ:- ₹1,270

    100 ಗ್ರಾಂ ಬೆಳ್ಳಿಯ ಬೆಲೆ:- ₹12,700

    1000 ಗ್ರಾಂ ಬೆಳ್ಳಿಯ ಬೆಲೆ:- ₹1,27,000

     

    ಸ್ನೇಹಿತ ಇದೇ ರೀತಿ ಪ್ರತಿದಿನ ಹೊಸ ವಿಷಯಗಳು ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಪಡೆಯಲು ತಕ್ಷಣ

    ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ಗಳಿಗೆ

    Jio 3 Month Plan – ಜಿಯೋ 90 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಬಿಡುಗಡೆ