Today Gold Price Drop – ಸತತ 5 ದಿನದ ನಂತರ ಬೆಲೆಯಲ್ಲಿ ಭಾರಿ ಇಳಿಕೆ.! ಇಂದಿನ ಚಿನ್ನದ ದರ ಎಷ್ಟು.?
ನಮಸ್ಕಾರ ಗೆಳೆಯರೇ ಚಿನ್ನ ಖರೀದಿ ಮಾಡುವಂತ ಗ್ರಾಹಕರಿಗೆ ಇದೀಗ ಸ್ವಲ್ಪ ಸಿಹಿ ಸುದ್ದಿ ಎಂದು ಹೇಳಬಹುದು ಹೌದು ಸ್ನೇಹಿತರೆ, ಕಳೆದ ಐದು ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಆದರೆ ಇಂದಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡಿದೆ ಹಾಗಾಗಿ ನಾವು ಈ ಒಂದು ಲೇಖನಿಯ ಮೂಲಕ ಹಿಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು ಹಾಗೂ ನಿನಗೆ ಹೋಲಿಕೆ ಮಾಡಿದರೆ ಇಂದು ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬ ವಿವರದ ಬಗ್ಗೆ ಮಾಹಿತಿ ತಿಳಿಸಿಕೊಡುತ್ತಿದ್ದೇವೆ. ಹಾಗಾಗಿ ಈ ಲೇಖನಿಯನ್ನು ಕೊನೆವರೆಗೂ ಓದಿ
ಚಿನ್ನ ಮತ್ತು ಬೆಳ್ಳಿ (Today Gold Price Drop).?
ನಮ್ಮ ಭಾರತ ದೇಶದಲ್ಲಿ ಇರುವಂತ ಪ್ರತಿಯೊಬ್ಬರೂ ಕೂಡ ಚಿನ್ನ ಇಷ್ಟ ಪಡುತ್ತಾರೆ ಏಕೆಂದರೆ ನಮ್ಮ ಭಾರತ ದೇಶದಲ್ಲಿ ಚಿನ್ನಕ್ಕೆ ಒಂದು ವಿಶೇಷವಾದ ಸ್ಥಾನಮಾನ ನೀಡಲಾಗಿದೆ ಇಷ್ಟೇ ಅಲ್ಲದೆ ಚಿನ್ನವನ್ನು ಐಶ್ವರ್ಯದ ಪ್ರತೀಕ ಹಾಗೂ ಸಮೃದ್ಧಿಯ ಸಂಕೇತ ಎಂದು ಭಾವಿಸಲಾಗುತ್ತದೆ ಹಾಗಾಗಿ ನಮ್ಮ ಭಾರತದ ಯಾವುದೇ ಪ್ರದೇಶಗಳಿಗೆ ಭೇಟಿ ನೀಡಿದರೆ ಅತ್ಯಂತ ಕಡುಬು ಬಡವರಾಗಿಯು ಕೂಡ ಒಂದು ಗ್ರಾಂ ಚಿನ್ನ ಇರುತ್ತದೆ..

ಆದರಿಂದ ಪ್ರತಿಯೊಬ್ಬರು ಚಿನ್ನ ಖರೀದಿ ಮಾಡಲು ಇಷ್ಟಪಡುತ್ತಾರೆ ಹಾಗೂ ನಮ್ಮ ಭಾರತೀಯರು ಚಿನ್ನವನ್ನು ಹಬ್ಬ ಅಥವಾ ಇತರ ಯಾವುದೇ ಶುಭ ಸಮಾರಂಭಗಳಿಗೆ ಖರೀದಿ ಮಾಡುವುದು ಒಂದು ಹವ್ಯಾಸವಾಗಿ ಪಾಲಿಸಿಕೊಂಡು ಬಂದಿದ್ದಾರೆ ಇದೀಗ ಕ್ಷೇತ್ರದಲ್ಲಿ ದಸರಾ ಹಬ್ಬ ಇದೆ ಹಾಗಾಗಿ ತುಂಬಾ ಜನರು ಚೆನ್ನಾಗಿ ಖರೀದಿ ಮಾಡಲು ಬಯಸುತ್ತಾರೆ ಅಂತವರಿಗೆ ಇದು ಸಿಹಿ ಸುದ್ದಿ ಏಕೆಂದರೆ ಕಳೆದ ಐದು ದಿನಗಳ ನಂತರ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ ಆದ್ದರಿಂದ ಇಂದಿನ ಚಿನ್ನದ ದರದ ವಿವರಗಳನ್ನು ತಿಳಿದುಕೊಳ್ಳೋಣ
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ (Today Gold Price Drop)..?
ಹೌದು ಸ್ನೇಹಿತರೆ ಇಂದು ಸೆಪ್ಟೆಂಬರ್ 1 2025 ರಂದು ನಮ್ಮ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ.! ಇಂದಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹850/- ರೂಪಾಯಿ ಕಡಿಮೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹8,500/- ರೂಪಾಯಿ ಕಡಿಮೆಯಾಗಿದೆ
ಅದೇ ರೀತಿ ಇಂದು ಒಂದು ಸೆಪ್ಟೆಂಬರ್ 2025 ರಂದು 24 ಕ್ಯಾರೆಟ್ ಅಥವಾ ಪರಿಶುದ್ಧ ಚಿನ್ನದ ಬೆಲೆಯಲ್ಲಿ ಸ್ವಲ್ಪ ಹೇಳಿಕೆಯಾಗಿದ್ದು ಇಂದಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹930 ರೂಪಾಯಿ ಇಳಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹9,300 ರೂಪಾಯಿ ಕಡಿಮೆಯಾಗಿದೆ ಹಾಗಾಗಿ ಇಂದಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,05,880 ರೂಪಾಯಿ ಹಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆ ₹10,58,800 ರೂಪಾಯಿ ಆಗಿದೆ
ಇಂದಿನ ಮಾರುಕಟ್ಟೆಯ ಚಿನ್ನದ ದರ ಎಷ್ಟು..?
22 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:-
- 1 ಗ್ರಾಂ ಚಿನ್ನದ ಬೆಲೆ:- ₹9,705 (ರೂ.85 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹77,640 (ರೂ. 680 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹97,050 (ರೂ.850 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,70,500 (ರೂ.8,500 ಇಳಿಕೆ)
24 ಕ್ಯಾರೆಟ್ ಇಂದಿನ ಚಿನ್ನದ ಬೆಲೆಯ ವಿವರಗಳು:-
- 1 ಗ್ರಾಂ ಚಿನ್ನದ ಬೆಲೆ:- ₹10,588 (ರೂ.93 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹84,704 (ರೂ.744 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹1,05,880 (ರೂ.930 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹10,58,880 (ರೂ.9,300 ಇಳಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,941 (ರೂ.70 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹63,528 (ರೂ.560 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹79,410 (ರೂ.700 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹7,94,100 (ರೂ.7,000 ಇಳಿಕೆ)
ಇಂದು ಬೆಳ್ಳಿಯ ದರ ಎಷ್ಟಿದೆ (Today Gold Price Drop)..?
- 1 ಗ್ರಾಂ ಬೆಳ್ಳಿಯ ಬೆಲೆ:- ₹126
- 8 ಗ್ರಾಂ ಬೆಳ್ಳಿಯ ಬೆಲೆ:- ₹1,008
- 10 ಗ್ರಾಂ ಬೆಳ್ಳಿಯ ಬೆಲೆ:- ₹1,260
- 100 ಗ್ರಾಂ ಬೆಳ್ಳಿಯ ಬೆಲೆ:- ₹12,600
- 1000 ಗ್ರಾಂ ಬೆಳ್ಳಿಯ ಬೆಲೆ:- ₹1,26,000
ವಿಶೇಷ ಸೂಚನೆ:- ಸ್ನೇಹಿತರೆ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತದೆ ಇದಕ್ಕೆ ಕಾರಣ ಜಾಗತಿಕ ಮಾರುಕಟ್ಟೆಯಲ್ಲಿ ಆಗುವ ಬದಲಾವಣೆ ಹಾಗೂ ಅಮೆರಿಕದ ತೆರಿಗೆ ನೀತಿ ಮತ್ತು ನಮ್ಮ ಭಾರತ ದೇಶದ ತೆರಿಗೆ ಪದ್ಧತಿ ಹಾಗೂ ಇತರ ಹಲವಾರು ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಅಥವಾ ಏರಿಕೆಯಾಗುತ್ತದೆ ಹಾಗಾಗಿ ನಿಮಗೆ ತಕ್ಷಣ ನಿಖರ ಮತ್ತು ಖಚಿತ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ
ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟದ ಅಂಗಡಿಗಳಿಗೆ ಭೇಟಿ ನೀಡಿ
Jio Recharge Plans – ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆಗಳು ಬಿಡುಗಡೆ